ಹಳಿಯಾಳ:- ಹಳಿಯಾಳದ ಕೆ.ಎಲ್.ಎಸ್. ಪದವಿ ಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ೨೦೧೯-೨೦ ನೇ ಸಾಲಿನ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ೭೪.೦೧% ಫಲಿತಾಂಶ ದಾಖಲಿಸಿದೆ. ಒಟ್ಟೂ ೧೨೭ ಮಕ್ಕಳು ಪರೀಕ್ಷೆ ಬರೆದಿದ್ದು ೯೪ ಜನ ಉತ್ತೀರ್ಣರಾಗಿದ್ದಾರೆ.

ವಿಜ್ಞಾನ ವಿಭಾಗ : ಅಂಜನಾ ಗುಂಡು ಕಾಕತ್ಕರ = ೯೩.೬೬% (೫೬೨/೬೦೦) ಕಾಲೇಜಿಗೆ ಪ್ರಥಮ.

ಅಕಸಾ ನಾಶೀರ ಚಿಕ್ಕೋಡಿ =೯೨.೩೩% (೫೫೪/೬೦೦) ದ್ವೀತಿಯ.

ವೈಷ್ಣವಿ ಸುರೇಶ ಅನ್ವೇಕರ-೯೦.೬೬% (೫೪೪/೬೦೦) ತೃತೀಯ.
Radhika Ravlappanavar
ರಾಧಿಕಾ ತುಕಾರಾಮ ರವಳಪ್ಪನವರ = ೮೯.೫೦% (೫೩೭/೬೦೦), ಅನಿತಾ ನಾರಾಯಣ ಹುಲಿಕೇರಿ- ೮೯.೧೭% (೫೩೫/೬೦೦) ಪಡೆದು ಕಾಲೇಜಿನಲ್ಲಿ ಸಾಧನೆ ಮಾಡಿದ್ದಾರೆ.

Leave a Comment