
ಹಳಿಯಾಳ :- ಹಳಿಯಾಳಕ್ಕೆ ಪ್ರತಿನಿತ್ಯ ನಿರಂತರವಾಗಿ ಕೊವಿಡ್ ಪ್ರಕರಣಗಳು ಪತ್ತೆಯಾಗುತ್ತಿದ್ದು ಸೋಮವಾರ_ಮತ್ತೇ_11_ಪ್ರಕರಣಗಳು_ದೃಢಪಟ್ಟಿವೆ

ತಾಲೂಕಿನ ಬಸವಳ್ಳಿ ಗ್ರಾಮದ 27 ವರ್ಚದ ಯುವಕ, ಯಡೋಗಾ ಗ್ರಾಮದ 56 ವರ್ಷದ ಮಹಿಳೆ, ಮಂಗಳವಾಡ ಗ್ರಾಮದ 28, 46, 50 ವರ್ಷದ ಮಹಿಳೆಯರಲ್ಲಿ, 19 ವರ್ಷದ ಯುವತಿ ಮತ್ತು 9 ವರ್ಷದ ಬಾಲಕನಲ್ಲಿ, ಕೊರೊನಾ ಪತ್ತೆಯಾಗಿದೆ.
ತೇರಗಾಂವ ಗ್ರಾಮದ 35 ವರ್ಷದ ಮಹಿಳೆ ಹಾಗೂ ತತ್ವಣಗಿ ಗ್ರಾಮದ 21 ವರ್ಷದ ಯುವತಿಯಲ್ಲಿ ಸೊಂಕು ದೃಢವಾಗಿದೆ.
ಹಳಿಯಾಳದಲ್ಲಿ ಕೊರೊನಾ ಸೊಂಕಿತರ ಸಂಖ್ಯೆ 77 ಕ್ಕೆ ಏರಿಕೆಯಾಗಿದೆ. ಸೊಂಕಿತರು ಪತ್ತೆಯಾಗಿರುವ ಎಲ್ಲ ಪ್ರದೇಶಗಳನ್ನು ಸೀಲ್ ಡೌನ್ ಮಾಡಲಾಗಿದೆ. ಪ್ರಾಥಮಿಕ ಮತ್ತು ದ್ವಿತಿಯ ಸಂಪರ್ಕಕ್ಕೆ ಬಂದವರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.

Leave a Comment