
ಇಂಡೋನೇಷ್ಯಾದ_ತೋರಾಜಾದಲ್ಲಿ ವಾಸಿಸುವವರು ತಮ್ಮ ಕುಟುಂಬದಲ್ಲಿ ಸಾವನ್ನಪ್ಪಿದ ಪ್ರೀತಿಪಾತ್ರರನ್ನು ವರ್ಷಕ್ಕೊಮ್ಮೆ ಸಮಾಧಿಯಿಂದ_ಹೊರಗೆ_ತೆಗೆದು ಸಂಭ್ರಮಿಸುತ್ತಾರೆ.
ಶವ_ಪೆಟ್ಟಿಗೆಯಿಂದ_ಕಳೇಬರವನ್ನು_ತಂದು ಹಬ್ಬವನ್ನು_ಆಚರಿಸುತ್ತಾರೆ ಇದಕ್ಕೆ #ಮಾನೆನೆ ಎಂದು ಕರೆಯಲಾಗುತ್ತದೆ. ಸತ್ತವರನ್ನು ಅವರ ಶವಪೆಟ್ಟಿಗೆಯಿಂದ ಹೊರಗೆ ತೆಗೆದುಕೊಂಡು, ಸ್ವಚ್ ಗೊಳಿಸಿ ಹೊಸ ಬಟ್ಟೆಗಳನ್ನು ತೊಡಿಸಲಾಗುತ್ತದೆ. ಸತ್ತವರನ್ನು ಗೌರವಿಸಲು, ಮಾನೆನೆ ಹಬ್ಬ ಆಚರಿಸಲು ಅವರ ಸಂಬಂಧಿಕರು ಬರುತ್ತಾರೆ.
ಸತ್ತವರಿಗೆ_ಆಹಾರ_ನೀರು ಮತ್ತು ಸಿಗರೇಟುಗಳನ್ನು ಸಹ ನೀಡಲಾಗುತ್ತದೆ, ಏಕೆಂದರೆ ಚೈತನ್ಯವು_ದೇಹದ #ಹತ್ತಿರ_ಉಳಿದಿದೆ ಎಂಬುದು ಅವರ ನಂಬಿಕೆಯಾಗಿದೆ.
ದೇಹಗಳನ್ನು ಉಳಿಸಿಕೊಳ್ಳಲು ಅವರು ಸಂರಕ್ಷಕಗಳನ್ನು ಬಳಸುತ್ತಾರಂತೆ.




Leave a Comment