
ಹಳಿಯಾಳ :- ಪ್ರಸಕ್ತ ಶೈಕ್ಷಣಿಕ ವರ್ಷದ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಹಳಿಯಾಳದ ಕಾರ್ಮೆಲ್ ಪ್ರೌಢಶಾಲೆ ಉತ್ತಮ ಫಲಿತಾಂಶ ದಾಖಲಿಸಿದೆ.
ಒಟ್ಟು 106 ಮಕ್ಕಳು ಪರೀಕ್ಷೆ ಬರೆದಿದ್ದರೇ 103 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇಕಡಾ_97.16 ಫಲಿತಾಂಶ_ದಾಖಲಿಸಿದೆ.

ತಾಲೂಕಿಗೆ ದ್ವೀತಿಯ ಸ್ಥಾನ ಪಡೆದಿರುವ ಪ್ರಜ್ವಲ್ ಪ್ರಕಾಶ_ಶೆಟ್ಟಿ.- 618/625. ಶೇಕಡಾ- 98.8 ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾನೆ.
ದ್ವಿತೀಯ ನಾಗರತ್ನಾ ತಾನಾಜಿ ಬನೋಶಿ, 604/625 ಶೇಕಡಾ-96.6 , ಸಂಜುಕುಮಾರ ಈರಯ್ಯ ಮಠಪತಿ-603/625 ಶೇಕಡಾ -96.4 ಪಡೆದು ತೃತೀಯ ಸ್ಥಾನ ಪಡೆದಿದ್ದಾನೆ.

Leave a Comment