ಹಳಿಯಾಳ :- ನಿರಂತರ ಕೊರೊನಾ ಪ್ರಕರಣಗಳಿಂದ ಬೇಸರಿಸಿದ್ದ ಹಳಿಯಾಳಕ್ಕೆ ಭಾನುವಾರ ಕೊಂಚ ರಿಲಿಫ್ ಸಿಕ್ಕಿದ್ದು ಒಂದೇ ಒಂದು ಪ್ರಕರಣ ಪತ್ತೆಯಾಗಿರದೇ 6 ಜನ ಕೊರೊನಾದಿಂದ ಗುಣಮುಖರಾಗಿ ಮನೆ ಸೇರಿದ್ದಾರೆ. ಹಳಿಯಾಳ ತಾಲೂಕಿನಲ್ಲಿ ಒಟ್ಟೂ ಕೊರೊನಾ ಪ್ರಕರಣಗಳ ಸಂಖ್ಯೆ 394 ಆಗಿದ್ದರೇ, ಈವರೆಗೆ 337 ಜನ ಕೊರೊನಾ ಸೊಂಕಿನಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಅಲ್ಲದೇ ಒಟ್ಟೂ 8 ಜನ ಕೊರೊನಾ ಮಹಾಮಾರಿಗೆ ಉಸಿರು ಚೆಲ್ಲಿದ್ದಾರೆ.
Leave a Comment