• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಕುಸಿಯುತ್ತಿರುವ ಗುಡ್ಡದ ಮಣ್ಣು ಅಪ್ಸರಕೊಂಡ ಭಾಗದ ಜನರಲ್ಲಿ ಆತಂಕ

September 25, 2020 by Lakshmikant Gowda Leave a Comment

ಹೊನ್ನಾವರ – ಮಳೆಗಾಲ ಪ್ರಾರಂಬವಾದ ನಂತರ ಕೆಳಗಿನೂರು ಗ್ರಾಮದ ಅಪ್ಸರಕೊಂಡ ಭಾಗದಲ್ಲಿ ಪದೇ ಪದೇ ಗುಡ್ಡದಲ್ಲಿರುವ ಕಲ್ಲು ಬಂಡೆಗಳು ಹಾಗೂ ಮಣ್ಣು ಕುಸಿಯುತ್ತಿದ್ದ ಕೆಳಭಾಗದಲ್ಲಿ ವಾಸಿಸುತ್ತಿರುವವರ ಆತಂಕಕ್ಕೆ ಕಾರಣವಾಗಿದೆ.

ಗುಡ್ಡದಮೇಲಿನ ಬೃಹತ್ ಬಂಡೆಯೊಂದು ಉರುಳಿ ರಸ್ತೆಯಲ್ಲಿ ನಿಲ್ಲಿಸಿದ್ದ ಬೈಕ್ ಜಖಂ ಆದ ಘಟನೆಗೂ ಮೊದಲು ರಸ್ತೆ ಪಕ್ಕದ ಎತ್ತರದ ದರೆ ಕುಸಿದು ರಸ್ತೆ ಸಂಚಾರಕ್ಕೇ ತೊಡಕಾಗಿತ್ತು. ಇದಾಗಿ ಸ್ವಲ್ಪ ದಿನದಲ್ಲಿಯೇ ಮತ್ತೊಮ್ಮೆ ಗುಡ್ಡದÀ ಒಂದು ಭಾಗ ಜಾರಿ ಅಪಾಯವನ್ನು ಸೃಷ್ಟಿಸಿದೆ. ರಸ್ತೆಯಲ್ಲಿ ಹಲವು ಕಡೆ ಗುಡ್ಡದ ಮಣ್ಣು ರಾಶಿ ಬಿದ್ದರೂ ಅದನ್ನು ಸಂಪೂರ್ಣ ತೆರವುಗೊಳಿಸುವ ಕೆಲಸವಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

1600941188494 IMG 2858

ಮ್ಯಾಂಗನೀಸ್ ಕಲ್ಲುಗಳಿಂದಾವೃತ್ತವಾದ ಗುಡ್ಡದಮೇಲೆ ಹೊಂಗೆಯ ನೆರಳಲ್ಲಿ ಕುಳಿತು ಕಡಲಿನ ಸೌಂದರ್ಯವನ್ನು ಸವಿಯುವುದಕ್ಕೆ, ಅಪ್ಸರಕೊಂಡ ಜಲಪಾದಲ್ಲಿ ಮುಳುಗೆದ್ದು ಸುಖಿಸುವುದಕ್ಕೆ ದೇಶ ವಿದೇಶಗಳಿಂದಲೂ ಪ್ರವಾಸಿಗರ ದಂಡೇ ಬರುತ್ತಿರುತ್ತದೆ. ತಾಲೂಕಿನ ಪ್ರಸಿದ್ಧ ಪ್ರವಾಸಿತಾಣವಾಗಿ ಗುರುತಿಸಿಕೊಂಡಿರುವ ಅಪ್ಸರಕೊಂಡ ಭಾಗದಲ್ಲಿ ಗುಡ್ಡ ಕುಸಿತ ಸಾಕಷ್ಟು ತೊಂದರೆಯನ್ನುಂಟುಮಾಡುತ್ತಿದೆ. ಘಟನೆ ನಡೆದಾಗ ಸ್ಥಳಕ್ಕಾಗಮಿಸುವ ಅಧಿಕಾರಿಗಳು ಜನಪ್ರತಿನಿಧಿಗಳು ನಂತರ ಇಲ್ಲಿನ ಸಮಸ್ಯೆಯ ಬಗ್ಗೆ ಯಾವುದೇರೀತಿಯ ಕಾಳಜಿ ವಹಿಸುತ್ತಿಲ್ಲ ಎನ್ನುವ ಆರೋಪ ಮಾಡುತ್ತಿದ್ದಾರೆ ಗ್ರಾಮಸ್ಥರು.

ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಮನವಿ ನೀಡಿ ಸಾಕಾಗಿ ಹೋಗಿದೆ. ಯಾವುದೇ ಪ್ರಯೋಜನವಾಗಿಲ್ಲ. ಜನ ಸಾಯುವ ಮುನ್ನ ವ್ಯವಸ್ಥೆ ಸರಿಪಡಿಸಬೇಕು. ಅನಾಹುತ ಸಂಭವಿಸಿದ ಬಳಿಕ ಬಂದು ಎಷ್ಟು ಪರಿಹಾರ ನೀಡಿದರೂ ಪ್ರಯೋಜನವಿಲ.್ಲ – ತಿಮ್ಮಪ್ಪ ಗೌಡ ಸ್ಥಳಿಯ ನಿವಾಸಿ

vlcsnap 2020 09 24 15h23m23s951
vlcsnap 2020 09 24 15h23m41s854

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News Tagged With: bike jakkam event, Drowned in Apsarakanda Jalapa, frequent hill, hill mud, huge cliff, kusiyuttiruva gudda janaralli aatanka, manganese rocks, part of Apsarakonda, rock cliffs, Tourists from overseas, ಅಪ್ಸರಕೊಂಡ ಜಲಪಾದಲ್ಲಿ ಮುಳುಗೆದ್ದು, ಅಪ್ಸರಕೊಂಡ ಭಾಗದಲ್ಲಿ, ಕಲ್ಲು ಬಂಡೆಗಳು, ಗುಡ್ಡದ ಮಣ್ಣು ರಾಶಿ, ಗುಡ್ಡದಮೇಲಿನ ಬೃಹತ್ ಬಂಡೆ, ಪದೇ ಪದೇ ಗುಡ್ಡದಲ್ಲಿರುವ, ಬೈಕ್ ಜಖಂ ಆದ ಘಟನೆ, ಮ್ಯಾಂಗನೀಸ್ ಕಲ್ಲುಗಳಿಂದಾವೃತ್ತ, ವಿದೇಶಗಳಿಂದಲೂ ಪ್ರವಾಸಿಗರ ದಂಡೇ

Explore More:

About Lakshmikant Gowda

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...