• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ವೈದ್ಯಕೀಯ ಸಾಧನಗಳಲ್ಲಿ ಎಂ.ಟೆಕ್ ಕೋರ್ಸ್ ಗೆ ಆನ್ ಲೈನ್ ನೋಂದಣಿ ಆರಂಭ

October 25, 2020 by Sachin Hegde Leave a Comment

ವೈದ್ಯಕೀಯ ಸಾಧನಗಳು ಮತ್ತು ಸಲಕರಣೆಗಳ ವಿಜ್ಞಾನವು ಉದಯೋನ್ಮುಖ ವೈದ್ಯಕೀಯ ಕ್ಷೇತ್ರವಾಗಿದ್ದು, ಜಾಗತಿಕವಾಗಿ ಹೆಚ್ಚುತ್ತಿರುವ ವೈದ್ಯಕೀಯ ಸಾಧನಗಳು ಮತ್ತು ಉಪಕರಣ ಆಗತ್ಯಗಳನ್ನು ಪೂರೈಸುವುದು ಇದರ ಉದ್ದೇಶವಾಗಿದೆ. ಹೊಸ ತಂತ್ರಜ್ಞಾನಗಳ ಅಭವೃದ್ಧಿ, ಸ್ಥಿರ ಅಗತ್ಯ ಮತ್ತು ಸುಧಾರಣೆಗಳನ್ನತ ತರಲು ಈ ಕ್ಷೇತ್ರದಲ್ಲಿ ತರಬೇತಾದ ಕೌಶಲಯುತ ನೌಕರರಿಗೆ ಬೇಡಿಕೆ ಹೆಚ್ಚಾಗುತ್ತಿದೆ. ತರಬೇತಾದ ಕೌಶಲ್ಯಯುತ ವೃತ್ತಿಪರರನ್ನು ತಯಾರು ಮಾಡಲು ಗುವಾಹತಿ, ಹೈದರಾಬಾದ್ ಮತ್ತು ಮೊಹಾಲಿಯ ಎಸ್.ಎ.ಎಸ್. ನಗರದಲ್ಲಿರುವ ರಾಷ್ಟ್ರೀಯ ಔಷಧ ಮತ್ತು ಸಂಶೋಧನಾ ಸಂಸ್ಥೆ’ಗಳಲ್ಲಿ ಹೊಸಎಂ.ಟೆಕ್ ಇನ್ ಮೆಡಿಕಲ್ ದಿವೈಸಸ್’ ಅಥವಾ ವೈದ್ಯಕೀಯ ಸಾಧನಗಳಲ್ಲಿ ಎಂ.ಟೆಕ್ ಕೋರ್ಸ್ ಆರಂಭಿಸಲಾಗಿದೆ.

m tech


ಕೋರ್ಸ್ ನಲ್ಲಿ ಜೀವಶಾಸ್ತ್ರ, ರಸಾಯನಿಕ ಶಾಸ್ತ್ರ, ಗಣಿತ ಶಾಸ್ತ್ರ, ಕ್ಲಿನಿಕಲ್ ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಷಯಗಳು ಒಳಗೊಂಡಿದ್ದು, ಇವು ವೈದ್ಯಕೀಯ ಸಾಧನಗಳ ಅಭಿವೃದ್ಧಿಗೆ ಅಗತ್ಯ ಪಠ್ಯ ವಸ್ತುಗಳಾಗಿವೆ. ಈ ಕೊರ್ಸ್ ನಲ್ಲಿ ಒಂದು ವರ್ಷದ ಪ್ರಾಜೆಕ್ಟ್ ವರ್ಕ್ ಇರಲಿದ್ದು, ವೈದ್ಯಕೀಯ ಉಪಕರಣಗಳ ಮೂಲ ಮಾದರಿ ಅಭಿವೃದ್ಧಿಪಡಿಸಲು ತರಬೇತಿ ನೀಡಲಾಗುತ್ತದೆ.
ಎಂ.ಟೆಕ್ ಇನ್ ಮೆಡಿಕಲ್ ಡಿವೈಸಸ್ ಕೋರ್ಸ್ ಗೆ ಪ್ರವೇಶ ಪಡೆಯಲು ಅಭ್ಯರ್ಥಿಗಳಿಗೆ ಕನಿಷ್ಠ ವಿದ್ಯಾರ್ಹತಾ ಮಾನದಂಡ ನಿಗದಿಪಡಿಸಲಾಗಿದ್ದು, ಬಿ. ಫಾರ್ಮ, ಡಿ. ಫಾರ್ಮ, ಎಂ.ಎಸ್ಸಿ, ಬಿ.ಟೆಕ್, ಬಿಇ, ಎಂಬಿಬಿಎಸ್, ಬಿಡಿಎಸ್, ಬಿವಿಎಸ್ ಸಿ ಪದವಿ ಹೊಂದಿರಬೇಕು.
ಪ್ರತಿ ವರ್ಷಕ್ಕೆ 10 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಅಂದರೆ ನಿಪರ್-ಹೈದರಾಬಾದ್ ನಲ್ಲಿ 10 ಸೀಟುಗಳು, ನಿಪರ್-ಗುವಾಹತಿಯಲ್ಲಿ 10 ಸೀಟು ಮತ್ತು ನಿಪರ್-ಎಸ್.ಎ.ಎಸ್. ನಗರದಲ್ಲಿ 10 ಸೀಟುಗಳು ಲಭ್ಯವಿರುತ್ತವೆ.
ಈ ಕೋರ್ಸ್ ವಿದ್ಯಾರ್ಥಿಗಳಿಗೆ ವೃತ್ತಿ ಆಯ್ಕೆಗೆ ಅವಕಾಶ ಕಲ್ಪಿಸುತ್ತದೆ. ಸಂಶೋಧನೆ ಮತ್ತು ಅಭಿವೃದ್ಧಿ, ಆರೋಗ್ಯ ಸಂರಕ್ಷಣೆ, ಔಷಧ, ಜೈವಿಕ ತಂತ್ರಜ್ಞಾನ ಮತ್ತು ವೈದ್ಯಕೀಯ ಸಾಧನಗಳ ತಯಾರಿಕೆ ಉದ್ಯಮದಲ್ಲಿ ಸಿಬ್ಬಂದಿಯಾಗಿ ಮತ್ತು ವೈದ್ಯಕೀಯ ಸಾಧನಗಳ ನವೋದ್ಯಮಗಳನ್ನು ಸ್ಥಾಪಿಸಲು ಇಲ್ಲಿ ಅವಕಾಶಗಳಿವೆ.
ಮಹತ್ವದ ದಿನಾಂಕಗಳು:
ಆನ್ ಲೈನ್ ನೋಂದಣಿ ಆರಂಭ: 22 ಅಕ್ಟೋಬರ್ 2020
ಆನ್ ಲೈನ್ ನೋಂದಣಿಗೆ ಕಡೆ ದಿನ: 15 ನವೆಂಬರ್ 2020
ಆನ್ ಲೈನ್ ನಿಪರ್ ಜಂಟಿ ಪ್ರವೇಶ ಪರೀಕ್ಷೆ: 4 ಡಿಸೆಂಬರ್ 2020
ಸಂಪೂರ್ಣ ವಿವರಗಳಿಗಾಗಿ, ಕೆಳಗಿನ ವೆಬ್ ಸೈಟ್ ಸಂಪರ್ಕಿಸಬಹುದು.

Website: http://www.niperhyd.ac.in

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: JOBS, National News Tagged With: M.Tech in Medical Devices Course, Medical Device, National Institute of Medicine, niperhyd.ac.in, RESEARCH, ಉಪಕರಣ ಆಗತ್ಯ, ಎಂ.ಟೆಕ್ ಇನ್ ಮೆಡಿಕಲ್ ಡಿವೈಸಸ್ ಕೋರ್ಸ್, ಕೌಶಲ್ಯಯುತ ವೃತ್ತಿಪರ, ತಂತ್ರಜ್ಞಾನಗಳ ಅಭವೃದ್ಧಿ, ರಾಷ್ಟ್ರೀಯ ಔಷಧ, ವೈದ್ಯಕೀಯ ಸಾಧನ, ಸಂಶೋಧನಾ ಸಂಸ್ಥೆ, ಸುಧಾರಣೆ, ಸ್ಥಿರ ಅಗತ್ಯ

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,078 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...