ಹಳಿಯಾಳ: ಕೆ.ಎಲ್.ಎಸ್. ಬಿಸಿಎ ಮಹಾವಿದ್ಯಾಲಯದ ಅಂತಿಮ ವರ್ಷದ ಒಟ್ಟು ಫಲಿತಾಂಶ 94% ಆಗಿದ್ದು, 36 ವಿದ್ಯಾಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ಉತ್ತಿರ್ಣರಾಗಿದ್ದಾರೆ, ಕಾಲೇಜಿಗೆ ಪ್ರಥಮ ಸ್ಥಾನವನ್ನು ಕುಮಾರಿ. ತೇಜಸ್ವಿನಿ ಮಠಪತಿ (88%), ದ್ವಿತೀಯ ಸ್ಥಾನ ಕುಮಾರಿ. ಸ್ವಾತಿ ಪಾಟೀಲ್ (87.68%) ಹಾಗೂ ತೃತೀಯ ಸ್ಥಾನವನ್ನು ಕುಮಾರಿ. ಬೆನಿಟಾ ನಡಕಟ್ಟಿನ್ (86%) ಪಡೆದಿರುತ್ತಾರೆ.
ಉತ್ತಮ ಅಂಕಗಳನ್ನು ಪಡೆದು 100% ಉದ್ಯೋಗವನ್ನು ಪಡೆದುಕೊಂಡು ಕಾಲೇಜಿಗೆ ಕೀರ್ತಿ ತಂದ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರು ಅಭಿನಂದಿಸಿದ್ದಾರೆ.



Leave a Comment