ಭಟ್ಕಳ : ಭಟ್ಕಳ ಪೊಲೀಸ್ ಇಲಾಖೆ* (ಶಹರ ಠಾಣೆ, ಗ್ರಾಮೀಣ ಠಾಣೆ ಹಾಗೂ ಮುರ್ಡೇಶ್ವರ ಠಾಣೆ), *ಸರ್ಪನಕಟ್ಟೆ ಸ್ಪೋರ್ಟ್ಸ್ ಕ್ಲಬ್* ಹಾಗೂ ಭಟ್ಕಳ ಸರ್ಕಾರಿ ಆಸ್ಪತ್ರೆಯ ವಾಟ್ಸಪ್ ಗ್ರೂಪ್ ನ ನೇತೃತ್ವದಲ್ಲಿ ಹಾಗೂ *ಭಟ್ಕಳ ತಾಲೂಕು ಸರ್ಕಾರಿ ಆಸ್ಪತ್ರೆ* ಮತ್ತು *ಉಡುಪಿ ಬ್ಲಡ್ ಬ್ಯಾಂಕ್* ನ ಸಹಭಾಗಿತ್ವದಲ್ಲಿ *ರಕ್ತದಾನ ಶಿಬಿರವನ್ನು*08-11-2020* ರ *ರವಿವಾರ* ದಂದು *ಬೆಳಿಗ್ಗೆ 09-00 ಗಂಟೆ* ಯಿಂದ *ಭಟ್ಕಳ ಅರ್ಬನ್ ಬ್ಯಾಂಕ್ ಸಭಾಭವನದಲ್ಲಿ ನಡೆಯಲಿದ್ದು. ಈ ಒಂದು ರಕ್ತದಾನ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಸ್ವಯಂ ಪ್ರೇರಿತವಾಗಿ ಪಾಲ್ಗೊಂಡು, ರಕ್ತದಾನ ಮಾಡಿ ನಮ್ಮ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಭಟ್ಕಳದ ಜನತೆಗೆ ಅವಶ್ಯವಿರುವ ರಕ್ತ ಶೇಖರಣೆಗೆ ಸಹಕರಿಸಬೇಕಾಗಿ ಕಳಕಳಿಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment