• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಜವಳಿ ಸಚಿವಾಲಯದ #Local 4 Diwali ದೇಶೀಯ ದೀಪಾವಳಿ ಅಭಿಯಾನ

November 11, 2020 by Sachin Hegde Leave a Comment

ಕರಕುಶಲ ವಸ್ತುಗಳು ಭಾರತದ ಅದ್ಭುತ ಸಾಂಸ್ಕೃತಿಕ ಪರಂಪರೆಯ ಸಂಕೇತವಾಗಿವೆ ಮತ್ತು ದೇಶದಲ್ಲಿ ಜೀವನೋಪಾಯದ ಪ್ರಮುಖ ಮೂಲವಾಗಿದೆ. ಕರಕುಶಲ ಕುಶಲಕರ್ಮಿಗಳು ಮತ್ತು ಸಂಬಂಧಿತ ಕಾರ್ಮಿಕರಲ್ಲಿ ಶೇ.55ರಷ್ಟು ಮಹಿಳೆಯರು ಇರುವುದರಿಂದ ಈ ಕ್ಷೇತ್ರವು ಮಹಿಳೆಯರ ಸಬಲೀಕರಣಕ್ಕೆ ಮುಖ್ಯವಾಗಿದೆ.
ಭಾರತದ ಕರಕುಶಲ ವಸ್ತುಗಳನ್ನು ಬಳಸುವುದು ನಮ್ಮ ಪ್ರಯತ್ನವಾಗಿರಬೇಕು ಮತ್ತು ಅವುಗಳ ಬಗ್ಗೆ ಹೆಚ್ಚು ಹೆಚ್ಚು ಜನರಿಗೆ ತಿಳಿಸಬೇಕು ಎಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ಕರೆ ನೀಡಿದ್ದಾರೆ.

devali


ದೇಶೀಯ ದೀಪಾವಳಿ ಅಭಿಯಾನ ಕುರಿತು ಜವಳಿ ಸಚಿವರು ಮನವಿ:
“ನವೆಂಬರ್ 9 ರಂದು ಪ್ರಧಾನ ಮಂತ್ರಿಯವರು ನೀಡಿದ ಸ್ಪಷ್ಟ ಕರೆಯಿಂದ ಪ್ರೇರಿತರಾಗಿ, ಎಲ್ಲರೂ ಸ್ಥಳೀಯ ಜವಳಿ ಮತ್ತು ಕರಕುಶಲ ವಸ್ತುಗಳ ಖರೀದಿಗೆ ನಮ್ಮ ಬೆಂಬಲವನ್ನು ನೀಡೋಣ. ಮಣ್ಣಿನ ಹಣತೆ, ದೇಸಿ ಹೊದಿಕೆ, ಬೆಡ್‌ಶೀಟ್‌, ಪರದೆ ಅಥವಾ ಕರಕುಶಲ ವಸ್ತುಗಳಂತಹ ಗೃಹೋಪಯೋಗಿ ವಸ್ತುಗಳು ನಿಮ್ಮ ಬಂಧುಗಳಿಗೆ ಮತ್ತು ಆತ್ಮೀಯರಿಗೆ ಉಡುಗೊರೆಯಾಗಿರಲಿ; ಈ ದೀಪಾವಳಿಯ ಪ್ರತಿ ಖರೀದಿಯೂ ಮುಖ್ಯವಾಗುತ್ತದೆ. ನೇಕಾರರು, ಕುಶಲಕರ್ಮಿಗಳು, ಸ್ಥಳೀಯ ಮತ್ತು ಸಣ್ಣ ಉದ್ಯಮಗಳ ಮೂಲಕ ದೀಪಾವಳಿ ಮಾರಾಟವನ್ನು ಉತ್ತೇಜಿಸಲು ದಯವಿಟ್ಟು ನಿಮ್ಮ ಟ್ವಿಟರ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ # Local4Diwali ಎಂಬ ಹ್ಯಾಶ್‌ಟ್ಯಾಗ್ ಬಳಸಿ. ನೀವು ದೀಪಾವಳಿಗೆ ಮನೆಯಲ್ಲಿ ಬಳಸಲು ಅಥವಾ ಇನ್ನೊಬ್ಬರಿಗೆ ಉಡುಗೊರೆ ನೀಡಲು ಬಯಸುವ ನಿಮಗೆ ಇಷ್ಟವಾದ ವಸ್ತುವಿನ-ಅದು ಬಟ್ಟೆ ಅಥವಾ ಕರಕುಶಲ ವಸ್ತು- ಚಿತ್ರವನ್ನು ತೆಗೆದುಕೊಳ್ಳಿ. ನೀವು ಖರೀದಿಸಿದ ವ್ಯಕ್ತಿಯನ್ನು ಅದಕ್ಕೆ ಟ್ಯಾಗ್ ಮಾಡಿ ಮತ್ತು #Local4Diwaliನಲ್ಲಿ ಹಾಕಿ. ಈ ಸವಾಲಿನ ಸಂದರ್ಭದಲ್ಲಿ ಮಾರಾಟವನ್ನು ಬೆಂಬಲಿಸುವ ಪ್ರವೃತ್ತಿಯು ನೆರವಿಗೆ ಬರಲಿ; ನಿಮ್ಮ ಬೆಂಬಲವು ಅಗತ್ಯವಿರುವವರಿಗೆ ಅವಕಾಶಗಳ ಪುನರುಜ್ಜೀವನಕ್ಕೆ ಸಹಾಯ ಮಾಡುತ್ತದೆ.”

download 3

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Karnataka News, Trending Tagged With: Bedsheet, Curtains or Crafts, Desi Cover, Facebook & Instagram, Local4Diwali, Soil Money, Twitter, ಕರಕುಶಲ ಕುಶಲಕರ್ಮಿಗಳು, ಕ್ಷೇತ್ರವು ಮಹಿಳೆಯರ ಸಬಲೀಕರಣ, ಟ್ವಿಟರ್, ದೇಶೀಯ ದೀಪಾವಳಿ, ದೇಸಿ ಹೊದಿಕೆ, ನರೇಂದ್ರ ಮೋದಿ ಕರೆ, ಪರದೆ ಅಥವಾ ಕರಕುಶಲ ವಸ್ತುಗಳಂತಹ ಗೃಹೋಪಯೋಗಿ ವಸ್ತು, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ, ಬೆಡ್‌ಶೀಟ್‌, ಭಾರತದ ಅದ್ಭುತ, ಮಣ್ಣಿನ ಹಣತೆ, ಸಾಂಸ್ಕೃತಿಕ ಪರಂಪರೆ

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...