• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಭಟ್ಕಳದ ಯುವಕರ ತಂಡ ರಚಿಸಿದ ಮೋಜಿನ ಬಲೆ-೨ ಕಿರುಚಿತ್ರದ ಬಿಡುಗಡೆ ಕಾರ್ಯಕ್ರಮ

November 15, 2020 by bkl news Leave a Comment

ಭಟ್ಕಳ: ತಾಲೂಕಿನ ಪುರವರ್ಗದ ಯುವಕರ ತಂಡ ರಚಿಸಿದ ಮೋಜಿನ ಬಲೆ-2 ಕಿರುಚಿತ್ರದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಇಲ್ಲಿನ ಖಾಸಗಿ ಹೋಟೆಲ್ ನಲ್ಲಿ ನಡೆಯಿತು.

IMG 20201115 WA0123

ಕಾರ್ಯಕ್ರಮ ಉದ್ಘಾಟಿಸಿದ ಪುರವರ್ಗದ ಪ್ರಮುಖರಾದ ಅಣ್ಣಪ್ಪ ನಾಯ್ಕ ಮಾತನಾಡಿ ಭಟ್ಕಳ ತಾಲೂಕು ಒಂದು ಸಾಹಿತ್ಯಕ ತಾಲೂಕಾಗಿದ್ದು ಪುರವರ್ಗದ ಯುವಕರು ಬರೆದು, ನಿರ್ದೇಶಿಸಿ ಯಶಸ್ವಿಯಾದ ಮೋಜಿನ ಬಲೆ-1ರ ನಂತರ ಈಗ ಮೋಜಿನ ಬಳೆ-2 ಕಿರುಚಿತ್ರ ರಚಿಸಿದ್ದಾರೆ. ಅತ್ಯಂತ ಕಷ್ಟಪಟ್ಟು ಯಾವುದೇ ಹೆಚ್ಚಿನ ಸೌಲಭ್ಯವಿಲ್ಲದೇ ತಮ್ಮ ಕಲಾವಂತಿಕೆಯಿಂದಲೇ ಕಿರುಚಿತ್ರ ತಯಾರಿಸಿರುವ ತಂಡದ ಕಾರ್ಯ ಶ್ಲಾಘನೀಯ ಎಂದರು.‘ಮೋಜಿನ ಬಲೆ’ ಎನ್ನುವ ಶಬ್ದವು ಸೂರ್ತಿ, ಮೋಜಿನ ಬದುಕಿನ ಬೆನ್ನೇರಿ ಒಂದಿಷ್ಟು ಜನ ಮೂಢನಂಬಿಕೆಯ ಗುಂಗಿನಲ್ಲಿ ನಿಧಿಯ ಆಶಾ ಕನಸು ಕಾಣುವವರು, ಅಂತವರನ ಬಲೆ ಬೀಸಿ ದುರಂತ ಸನ್ನಿವೇಶ ರಚಿಸಿ ತಮ್ಮ ಬಲೆಗೆ ಬೀಳಿಸುವ ದುಷ್ಟರು. ಇತಂಹ ಒಂದು ಎಳೆ ಹಿಡಿದು ಕಥೆ ರಚಿಸಿ, ಚಿತ್ರಕಥೆಗೆ ನಮ್ಮ ಭಟ್ಕಳ ತಾಲೂಕಿನ ಪುರವರ್ಗ ಗ್ರಾಮದ ರವಿ ನಾಯ್ಕ ಹಾಗೂ ಚಿತ್ರ ತಂಡದ ಪ್ರಯತ್ನ ಹೇಳಿ ಮಾಡಿಸಿದಂತೆ ಇದೆ. ಶೂಟಿಂಗ್ ಮುಗಿಸಿ, ತಂಡದ ಚೇತನ್ ಮೊಬೈಲ್ ಸಹಾಯದಿಂದ ಅಚ್ಚುಕಟ್ಟಾಗಿ ಎಡಿಟಿಂಗ್ ವರ್ಕ್, ಟೀಸರ್, ಪೋಸ್ಟ್‌, ಫೋಮೋ ಅತ್ಯಂತ ಉತ್ತಮವಾಗಿ ಮೂಡಿಬಂದಿದೆ. ವಿಡಿಯೋ ಮತ್ತು ಪೂರ್ತಿ ಮೂವಿ ಎಲ್ಲವೂ ಕೇವಲ ಮೊಬೈಲ್ ನಿಂದ ಪೂರ್ಣವಾಗಿ ಮುಗಿಸಿದರು, ಇದು ಬಹಳ ಹೆಮ್ಮೆಯಿಂದ ಹೇಳಲೇಬೇಕಾದ ವಿಷಯ ವಾಗಿದೆ. ಕಿರುಚಿತ್ರ ನಿರ್ದೇಶಕ ರವಿ ನಾಯ್ಕ ಮಾತನಾಡಿ, ಇಂದು ಯುವಕರು ಮೋಜಿಗಾಗಿ ಹಣದ ಹುಡುಕಾಟದಲ್ಲಿರುತ್ತಾರೆ. ಅಂತಹ ಮೋಜು ಮಸ್ತಿಗಾಗಿ ತಕ್ಷಣ ಹಣ ಪ್ರಧಾನವಾಗಿಟ್ಟುಕೊಂಡು ಕಿರುಚಿತ್ರ ಮಾಡಲಾಗಿದೆ. ಯುವಕರು ದಾರಿತಪ್ಪಲು ಇರುವ ಕಾರಣಗಳನ್ನು ಕೂಡಾ ಇದರಲ್ಲಿ ವಿವರಿಸುವ ಪ್ರಯತ್ನ ಮಾಡಲಾಗಿದ್ದು, ಇದೊಂದು ಚಿಕ್ಕ ಪ್ರಯತ್ನವಾಗಿದೆ ಎಂದರು. ಈ ವೇಳೆಯಲ್ಲಿ ಮಂಜುನಾಥ ನಾಯ್ಕ, ದುರ್ಗಪ್ಪ ನಾಯ್ಕ, ಉದಯ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Bhatkal News, Canara News Tagged With: ‘ಮೋಜಿನ ಬಲೆ, a backpacker for a fun life, asha's dream of treasure, Fun Trap -೨, in the guise of a people's superstition, kannada Horror short film, laudable, Mojina Bale, Surti, ಅತ್ಯಂತ ಕಷ್ಟಪಟ್ಟು, ಜನ ಮೂಢನಂಬಿಕೆಯ ಗುಂಗಿನಲ್ಲಿ, ನಿಧಿಯ ಆಶಾ ಕನಸು, ಪುರವರ್ಗದ ಪ್ರಮುಖರಾದ ಅಣ್ಣಪ್ಪ, ಮೋ ‘ಜಿನಪ್ಪಲೆಲೆ, ಮೋಜಿನ ಬದುಕಿನ ಬೆನ್ನೇರಿ ಒಂದಿಷ್ಟು, ಶ್ಲಾಘನೀಯ ಎಂದರು, ಸಾಹಿತ್ಯಕ ತಾಲೂಕಾಗಿದ್ದು ಪುರವರ್ಗದ ಯುವಕರು, ಸೂರ್ತಿ

Explore More:

About bkl news

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,144 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...