• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಕಿರು ನೀರಾವರಿ ನಿಧಿಯಿಂದ ಬಡ್ಡಿ ರಿಯಾಯತಿ ಸಾಲ ಬಿಡುಗಡೆ

November 21, 2020 by Sachin Hegde Leave a Comment

ನಬಾರ್ಡ್ ನಲ್ಲಿ ರೂಪಿಸಲಾದ 5000 ಕೋ.ರೂ.ಗಳ ಮೂಲನಿಧಿಯ ಕಿರು ನೀರಾವರಿ ನಿಧಿ 2019-20 ರಲ್ಲಿ ಕಾರ್ಯಾರಂಭ ಮಾಡಿದೆ. ರಾಜ್ಯಗಳು ಕಿರು ನೀರಾವರಿ ವ್ಯಾಪ್ತಿಯನ್ನು ವಿಸ್ತರಿಸಲು ವಿಶೇಷ ಮತ್ತು ನವೀನ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಬಡ್ಡಿ ರಿಯಾಯತಿಯ ಸಾಲವನ್ನು ಒದಗಿಸುವುದು ಈ ನಿಧಿಯ ಉದ್ದೇಶವಾಗಿದೆ.

feature 1517390685 1549614574

ಜೊತೆಗೆ ಪಿ.ಎಂ.ಕೆ.ಎಸ್.ವೈ.-ಅಡಿಯಲ್ಲಿ ಲಭ್ಯ ಇರುವ ಅವಕಾಶಗಳ ಮಿತಿಯನ್ನು ದಾಟಿ ಹನಿ ನೀರಿಗೆ ಹೆಚ್ಚು ಬೆಳೆ ಬೆಳೆಯುವಂತೆ ರೈತರನ್ನು ಉತ್ತೇಜಿಸುವುದಕ್ಕಾಗಿ ಕಿರು ನೀರಾವರಿ ಯೋಜನೆಗಳನ್ನು ಕೈಗೊಳ್ಳುವಂತೆ ಪ್ರೋತ್ಸಾಹಿಸುವುದೂ ಇದರಲ್ಲಿ ಸೇರಿದೆ.
ಎಂ.ಐ.ಎಫ್. ನ ಚಾಲನಾ ಸಮಿತಿಯು 3971.31 ಕೋ.ರೂ.ಗಳ ಸಾಲದ ಯೋಜನೆಗಳಿಗೆ ಅನುಮೋದನೆ ನೀಡಿದೆ.ಇದರಲ್ಲಿ ಗುಜರಾತಿಗೆ 764.13 ಕೋ.ರೂ., ತಮಿಳುನಾಡಿಗೆ 1357.93 ಕೋ.ರೂ. , ಆಂಧ್ರ ಪ್ರದೇಶಕ್ಕೆ 616.13 ಕೋ.ರೂ., ಪಶ್ಚಿಮ ಬಂಗಾಳಕ್ಕೆ 276.55 ಕೋ.ರೂ., ಹರಿಯಾಣಕ್ಕೆ 790.94 ಕೋ.ರೂ., ಪಂಜಾಬಿಗೆ 150.00 ಕೋ.ರೂ. ಮತ್ತು ಉತ್ತರಾಖಂಡಕ್ಕೆ 15.63 ಕೋ.ರೂ. ಗಳಿಗೆ ಅನುಮೋದನೆ ನೀಡಲಾಗಿದೆ.
ಹರಿಯಾಣ, ತಮಿಳು ನಾಡು, ಮತ್ತು ಗುಜರಾತ್ ಗಳಿಗೆ ನಬಾರ್ಡ್ 659.70 ಕೋ.ರೂ. ಗಳ ಸಾಲವನ್ನು ನಬಾರ್ಡ್ ಬಿಡುಗಡೆ ಮಾಡಿದೆ. ಆ ಮೂಲಕ ಒಟ್ಟು 1754.60 ಕೋ.ರೂ. ಗಳನ್ನು ಇದುವರೆಗೆ ಬಿಡುಗಡೆ ಮಾಡಿದಂತಾಗಿದೆ. ಇದರಲ್ಲಿ ಆಂಧ್ರ ಪ್ರದೇಶಕ್ಕೆ 616.13 ಕೋ.ರೂ, ತಮಿಳು ನಾಡಿಗೆ 937.47 ಕೋ.ರೂ. , ಹರ್ಯಾಣಾಕ್ಕೆ 21.57 ಕೋ.ರೂ . ಮತ್ತು ಗುಜರಾತಿಗೆ 179.43 ಕೋ.ರೂ ಲಭಿಸಿದೆ.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: National News, Trending, ಕೃಷಿ Tagged With: Exclusive, Innovative Scheme for Expanding, Interest Discounted Loan, ಅವಕಾಶಗಳ ಮಿತಿಯನ್ನು ದಾಟಿ, ನವೀನ ಯೋಜನೆ, ಬಡ್ಡಿ ರಿಯಾಯತಿಯ ಸಾಲ, ವಿಸ್ತರಿಸಲು ವಿಶೇಷ, ಹನಿ ನೀರಿಗೆ ಹೆಚ್ಚು ಬೆಳೆ ಬೆಳೆ

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...