ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತೀಯ ನೌಕಾಪಡೆಯ ಸಿಬ್ಬಂದಿಗೆ ನೌಕಾಪಡೆ ದಿನವಾದ ಇಂದು ಶುಭ ಕೋರಿದ್ದಾರೆ.
“ನಮ್ಮ ನೌಕಾಪಡೆಯ ಧೈರ್ಯಶಾಲಿ ಸಿಬ್ಬಂದಿ ಮತ್ತು ಅವರ ಕುಟುಂಬದವರಿಗೆ ನೌಕಾಪಡೆ ದಿನದ ಶುಭಾಶಯಗಳು. ಭಾರತೀಯ ನೌಕಾಪಡೆ ನಮ್ಮ ಕರಾವಳಿಯನ್ನು ನಿರ್ಭೀತಿಯಿಂದ ಕಾಯುತ್ತಿದೆ ಮತ್ತು ಅಗತ್ಯ ಸಂದರ್ಭದಲ್ಲಿ ಮಾನವೀಯ ನೆರವೂ ನೀಡುತ್ತಿದೆ. ಶತಮಾನಗಳ ಭಾರತದ ಶ್ರೀಮಂತ ಕಡಲ ಸಂಪ್ರದಾಯವನ್ನೂ ನಾವು ಸ್ಮರಿಸುತ್ತೇವೆ.” ಎಂದು ಪ್ರದಾನಮಂತ್ರಿ ತಿಳಿಸಿದ್ದಾರೆ.
Leave a Comment