• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಕೋಣನ ಕಂಬಳಕ್ಕೆ ಚಾಲನೆ

December 8, 2020 by bkl news Leave a Comment

ಭಟ್ಕಳ: ತಾಲೂಕಿನ ಯಲ್ವಡಿಕವೂರ ಪಂಚಾಯಿತಿ ವ್ಯಾಪ್ತಿಯ ಸರ್ಪನಕಟ್ಟೆಯ ಯಲ್ವಡಿಯಲ್ಲಿ ಐತಿಹಾಸಿಕ ಕೋಣನ ಕಂಬಳ ಮಹೋತ್ಸವದ ಅಂಕಣ ಉದ್ಘಾಟನೆಯನ್ನು ಊರಿನ ಹಿರಿಯರಾದ ಗೋಯ್ದಪ್ಪ ನಾಗಪ್ಪ ನಾಯ್ಕ ಚಾಲನೆ ನೀಡಿದರು.

20201208 222015


ನಂತರ ಮಾತನಾಡಿದ ಅವರು ಯಲ್ವಡಿಕವೂರನ ಈ ಕಂಬಳವೂ ಅನಾದಿಕಾಲದಿಂದಲೂ ನಡೆಯುತ್ತಿದೆ. ಗ್ರಾಮೀಣ ಭಾಗದ ಕ್ರೀಡೆ, ಸಂಸ್ಕೃತಿಯನ್ನು ಉಳಿಸಿ ಬೆಳಸಿಕೊಂಡು ಹೋಗುವಲ್ಲಿ ಇಂತಹ ಕ್ರೀಡೆಗಳು ಸಹಕಾರಿ ಎಂದರು. ಕುಂಟುವಾಣಿ ಕೋಣನ ಕಂಬಳದ ರೂವಾರಿ ಸೋಮಯ್ಯ ಗೊಂಡ ತನಗೆ ಕುಂಟವಾಣಿಯಲ್ಲಿ ಕೋಣನ ಕಂಬಳ ಆರಂಭಿಸಲು ಯಲ್ವಡಿಕವೂರನ ಕಂಬಳವೆ ಪ್ರೇರಣೆ. ತಾನು ೪೧ ವರ್ಷಗಳಿಂದ ನಡೆಸಿಕೊಂಡು ಬಂದಿದ್ದೇನೆ ಅಂದರೆ ಇದು ಇನ್ನು ಎಷ್ಟು ಪುರಾತನವಾಗಿರಬಹುದು ಎಂದು ಉಹಿಸಲು ಅಸಾಧ್ಯ. ಸರ್ಕಾರದ ನಿಯಮಗಳನ್ನು ಪಾಲಿಸಿ, ತಮ್ಮ ಆರೋಗ್ಯವನ್ನು ಕಾಪಾಡಿಕೊಂಡು, ಪರಸ್ಪರ ಅಂತರ ಕಾಯ್ದುಕೊಂಡು ಈ ಕಂಬಳ ಮಹೋತ್ಸವ ನಡೆಯುತ್ತಿರುವ ಶ್ಲಾಘನೀಯ ಎಂದರು.
ಉಡುಪಿ ಜಿಲ್ಲೆ, ದಕ್ಷಿಣ ಕನ್ನಡ, ಉತ್ತರ ಕನ್ನಡದ ವಿವಿಧ ತಾಲೂಕುಗಳ ಕೋಣಗಳು ಕಂಬಳಕ್ಕೆ ಆಗಮಿಸಿವೆ. ಸ್ಪರ್ಧೆಯಲ್ಲಿ ಹಲಗೆ ವಿಭಾಗದಲ್ಲಿ: ಪ್ರಥಮ ಗಳಿಸಿದ ಪಸ್ನಗ ಹೆಬ್ಬಾರ್ ತಲಾಂದ ಇವರ ಕೋಣ, ದ್ವಿತೀಯವಿಭಾಗದಲ್ಲಿ ಗಣೇಶ ನಾಯ್ಕ ಹೊಳಗದ್ದೆ ಇವರ ಕೋಣ ತೃತೀಯ ವಿಭಾಗದಲ್ಲಿ ನಂದಯ್ಯ ಮಾಸ್ತಯ್ಯ ನಾಯ್ಕ ಇವರ ಕೋಣ ಗಳಿಸಿದು ಹಾಗೂ
ಹಗ್ಗ ವಿಭಾಗದಲ್ಲಿ: ಪ್ರಥಮ H.N ನಿವಾಸ ಪಿನುಪಾಲ,ಇವರ ಕೋಣ,ದ್ವಿತೀಯ ದಿಶಾ ಶ್ರೆಯೇಶ ನಾರಾಯಣ ದೇವಾಡಿಗ ಬೈಂದೂರು ಇವರ ಕೋಣ,ತೃತೀಯ ವೆಂಕ್ಟ ಪೂಜಾರಿ ಬೈಂದೂರು ಇವರ ಕೋಣ ಜಯಗಳಿಸಿದೆ.
ಕೋವಿಡ್‌ನ ಬಳಿಕ ತಾಲೂಕಿನಲ್ಲಿ ಮೊದಲ ಕ್ರೀಡೆ ಇದಾಗಿದ್ದು ನೂರಾರು ಸಂಖ್ಯೆಯ ಜನರು ವೀಕ್ಷಣೆಗೆ ಅಗಮಿಸಿದ್ದರು. ಕಂಬಳದ ಅಧ್ಯಕ್ಷ ಮಾದೇವ ಗೋಯ್ದಪ್ಪ ನಾಯ್ಕ, ಗೌರವಾಧ್ಯಕ್ಷ ರಮೇಶ ಈರಾ ನಾಯ್ಕ,ಕಾರ್ಯದರ್ಶಿ ರಾಮಚಂದ್ರ ಗೊಂಡ, ನಂದಯ್ಯ ಮಾಸ್ತಯ್ಯ ನಾಯ್ಕ,ಮಂಜುನಾಥ ನಾಯ್ಕ ಕರಾವಳಿ, ಮಾಸ್ತಯ್ಯ ನಾಯ್ಕ, ಮಾಸ್ತಿ ಭೀಮಾ ಗೊಂಡ ಸೇರಿ ಇತರರು ಇದ್ದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Bhatkal News, Canara News, ಸಂಸ್ಕೃತಿ-ಕಲೆ Tagged With: Historical Room Pillar, Pillar Jubilee, This Pillar of Yalvadikavura, Yalvadikavura Pillar Inspiration, ಐತಿಹಾಸಿಕ ಕೋಣನ ಕಂಬಳ, ಯಲ್ವಡಿಕವೂರನ ಈ ಕಂಬಳ, ಯಲ್ವಡಿಕವೂರನ ಕಂಬಳವೆ ಪ್ರೇರಣೆ

Explore More:

About bkl news

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...