ಭಟ್ಕಳ: ಭಟ್ಕಳದಲ್ಲಿ ರ್ಯಾಪಿಡ್ ಯ್ಯಾಕ್ಷನ್ ಫೋರ್ಸ್ ಹಾಗೂ ಭಟ್ಕಳ ನಗರ, ಗ್ರಾಮೀಣ ಮತ್ತು ಮುರುಡೇಶ್ವ ಠಾಣೆಯ ಪೊಲೀಸರು ನಗರದ ವಿವಿಧ ಜನನಿಭಿಡ ಪ್ರದೇಶಗಳಲ್ಲಿ ಬುಧವಾರ ಫಥಸಂಚಲನ ನಡೆಸಿದರು.ಪ್ರತಿ ಎರಡು-ಮೂರು ತಿಂಗಳಿಗೊಮ್ಮೆ ಇಂತಹ ಪಥಸಂಚಲನ ಇರುತ್ತದೆ. ಜನರೊಂದಿಗೆ ನಾವಿದ್ದೇವೆ ಎಂದು ಧೈರ್ಯ ತುಂಬಲು ಪೊಲೀಸ್ ಇಲಾಖೆ ಈ ಕ್ರಮಕೈಗೊಂಡಿದ್ದೆ ಫೆ.೨೩ರ ವರೆಗೂ ಉತ್ತರಕನ್ನಡ ಜಿಲ್ಲೆಯ ಭಟ್ಕಳ, ಮುರುಢೇಶ್ವರ, ಹಾಗೂ ಹೊನ್ನಾವರದಲ್ಲಿ ಪಥಸಂಚಲನ ನಡೆಸುವುದರ ಮೂಲಕ ಜನರಲ್ಲಿ ಧೈರ್ಯ ತುಂಬುವ ಕೆಲಸ ಮಾಡುತ್ತಿದೆ ಎಂದು ಸಿಪಿಐ ದಿವಾಕರ್ ಮಾಹಿತಿ ನೀಡಿದ್ದಾರೆ.


Leave a Comment