ಹೊನ್ನಾವರ; ಶ್ರೀ ಸ್ವರ್ಣವಲ್ಲಿ ರಾಮಕ್ಷತ್ರಿಯ ಪರಿಷತ್ ಹೊನ್ನಾವರ, ರಾಮಕ್ಷತ್ರಿಯ ಸಮಾಜದ ಬೃಹತ್ ಸಮಾವೇಶ ಸಮಿತಿ ಕೋಕ್ಕೆಶ್ವರ ಹಾಗೂ ರಾಮಕ್ಷತ್ರಿಯ ಸಮಾಜ ಹೊನ್ನಾವರ ಇವರ ಆಶ್ರಯದಲ್ಲಿ ಸಾಮೋಹಿಕ 1008 ಕಲಶ ಸ್ಥಾಪನೆ ಸತ್ಯನಾರಾಯಣ ಪೂಜೆ ಕಾರ್ಯಕ್ರಮ ದುರ್ಗಾಕೇರಿಯ ಲಕ್ಷ್ಮೀನಾರಾಯಣ ಸಬಾಭವನದಲ್ಲಿ ಜರುಗಿತು.

ಸ್ವರ್ಣವಲ್ಲಿಯ ಗಂಗಾಧರೇಂದ್ರ ಸರಸ್ವತಿ ಸ್ವಾಮಿಜಿಯವರ ದಿವ್ಯ ಸಾನಿರ್ಧಯದಲ್ಲಿ ಕಾರ್ಯಕ್ರಮ ನಡೆದಿದ್ದು, ಕಳೆದ ವರ್ಷ ನಡೆದಿದ್ದ ಬೃಹತ್ ಸಮಾವೇಶದ ಕುರಿತಾಗಿ” ರಾಮಕ್ಷತ್ರಿಯ ವಿಜಯ’ ಎನ್ನುವ ಪುಸ್ತಕವನ್ನು ಶ್ರೀಗಳು ಲೋಕಾರ್ಪಣೆಗೊಳಿಸಿದರು. ಸಮಾವೇಶಕ್ಕೆ ದೇಣೆಗೆ ನೀಡಿದ ಸಮಾಜ ಬಾಂದವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ಸ್ವಾಮೀಜಿಯವರು ಫಲಮಂತ್ರಾಕ್ಷತೆ ಹಾಗೂ ಆರ್ಶಿವಚನ ನೀಡಿದರು. ಇತ್ತಿಚೀಗೆ ನಿಧನರಾದ ಸಮಾಜದ ಮುಖಮಡರು ಸಾಹಿತಿಗಳಾದ ಸುರೇಶ ನಾಯ್ಕ ಇವರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು. ತಾಲೂಕಿನ ವಿವಿಧಡೆಯಿಂದ ಸಮಾಜ ಬಾಂದವರು ಆಗಮಿಸಿದದ
Leave a Comment