ಭಟ್ಕಳ: ರಾಜ್ಯದಲ್ಲಿ ಸಿಡಿ ಪ್ರಕರಣ ಸದ್ಯ ಒಂದು ಹಂತಕ್ಕೆ ತಲುಪಿದರೆ, ಈಗ ಭಟ್ಕಳದಲ್ಲಿ ಕಾಲೇಜು ಯುವತಿಯೋರ್ವಳ ಆಡಿಯೋ ಹವಾ ಜೋರಾಗಿದೆ. ಭಟ್ಕಳ ಜನತೆಗೆ ಸದ್ಯ ಆಡಿಯೋದಲ್ಲಿರುವ ಸಾಹುಕಾರ್ತಿ ಯಾರೆಂದು ಕುತೂಹಲ ಮೂಡಿಸಿದ್ದು, ಈಗ ಎಲ್ಲೆಡೆ ಇದೇ ವಿಷಯದ ಕುರಿತು ಚರ್ಚೆಯಾಗುತ್ತಿದ್ದು . ಟ್ರೋಲ್ ಪೇಜ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ ಈ ವಿಷಯ
ಹೌದು, ಕೆಲದಿನಗಳ ಹಿಂದಷ್ಟೇ ಕಾಲೇಜು ವಿದ್ಯಾರ್ಥಿನಿಯೊಬ್ಬಳು ತನ್ನ ಗೆಳತಿಯೊಂದಿಗೆ ಮಾತನಾಡಿದ ವಾಟ್ಸಾಪ್ ಆಡಿಯೋ ಇದೀಗ ವೈರಲ್ ಆಗಿದೆ. ವಿಧ್ಯಾರ್ಥಿನಿಯೊಬ್ಬಳು ಬಸ್ ನಲ್ಲಿ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸುವ ವಿದ್ಯಾರ್ಥಿ ಹಾಗೂ ಕಂಡಕ್ಟರ್ ಬಗ್ಗೆ ಅಶ್ಲೀಲವಾಗಿ ಮಾತನಾಡನಾಡಿರುವ ಆಡಿಯೋ ಇದಾಗಿದೆ.
ಇಲ್ಲಿ ಕಂಡೆಕ್ಟರ್ ಮಾಡಿರುವುದು ತಪ್ಪು ಖಂಡಿತ. ಆದರೆ, ವಿದ್ಯಾರ್ಥಿನಿಯರು ಮಾತನಾಡಿರುವ ರೀತಿ ನೋಡಿದರೆ ಖಂಡಿತ, ನಾಗರಿಕ ಸಮಾಜ ತಲತಗ್ಗಿಸುವಂತಿದೆ.
ಸದ್ಯ ಈ ವಿಷಯದ ಬಗ್ಗೆ ಟ್ರೋಲ್ ಪೇಜ್ ಗಳಲ್ಲಿ ಹಾಗೂ ಭಟ್ಕಳ ಯುವಕರ ವಾಟ್ಸಾಪ್ ಸ್ಟೇಟಸ್ ಗಳಲ್ಲಿ ಕಂಡಕ್ಟರ್ ಯಾರೆಂಬ ಟ್ರೆಂಡಿಂಗ್ ಹವಾ ಜೋರಾಗಿದ್ದು.ಯುವತಿ ಆಡಿಯೋದಲ್ಲಿ ಹೇಳಿರೋ ಪ್ರಕಾರ ಬಸ್ ಭಟ್ಕಳ ಘಟಕಕ್ಕೆ ಸೇರಿದ್ದು ಎನ್ನಲಾಗಿದೆ.
Leave a Comment