ಫಾರ್ಮಸಿಯಲ್ಲಿ ಪದವಿ
ಪೂರ್ಣಗೊಳಿಸಿದವರಿಗೆ ಕರ್ನಾಟಕ ಆಂಟಿಬಯೋಟಿಕ್ಸ್ ಅಂಡ್ ಫಾರ್ಮಸ್ಯುಟಿಕಲ್ಸ್ ಲಿಮಿಟೆಡ್ (kapl)ನಲ್ಲಿ ಉದ್ಯೋಗ ಅವಕಾಶ

ವಿವಿಧ ಹುದ್ದೆಗಳಿಗೆ ಅರ್ಹರಾದ ಅಭ್ಯರ್ಧಿಗಳು ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು.
ಒಟ್ಟು ಹುದ್ದೆ : 25
ಹುದ್ದೆ : ಪ್ರೋಫೆಶನಲ್ ಸರ್ವೀಸ್ ರೆಪ್ರೆಸೆಂಟೇಟಿವ್ಸ್ ಏರಿಯಾ ಸೇಲ್ಸ್ ಮ್ಯನೇಜರ್. ಮತ್ತು ಏರಿಯಾ ಮ್ಯಾನೇಜರ,
ವಿದ್ಯಾರ್ಹತೆ : ಪಾರ್ಮಸಿ ಪದವಿ, ಬಿಎಸ್ ಸಿಯಲ್ಲಿ ವಿಜ್ಞಾನ, ಕಾಮರ್ಸ, ಅಥವಾ ಕಲೆ ವಿಭಾಗದಲ್ಲಿ ಪದವಿ ರ್ಪೂಣಗೋಳಿಸಿರಬೇಕು.
ವಯೋಮಿತಿ : PSR 28 ವರ್ಷ
AM 35 ವರ್ಷ
RSM 40 ವರ್ಷ
ನೇಮಕಾತಿ ಪ್ರಕ್ರಿಯೆ : ವ್ಯೆಯಕ್ತಿಕ ಸಂದರ್ಶನ ಹಾಗೂ ಲಿಖಿತ ಪರೀಕ್ಷೆ
ಅರ್ಜಿಸಲ್ಲಿಸುವ ಕೊನೆಯ ದಿನಾಂಕ : 15-04-2021
ಹೆಚ್ಚಿನ ಮಾಹಿತಿಗಾಗಿ;
Notification : https://www.kaplindia.com/job-postings/#
Application Form : https://www.kaplindia.com/wp-content/uploads/2018/08/app_form_empl_300914.pdf
Leave a Comment