ಪ್ರಾದೇಶಿಕ ಎಣೆಬೀಜ ಬೇಳೆಗಾರರಸಹಕಾರ ಸಂಘಗಳ ಒಕ್ಕೊಟ ನಿಗಮ ಹುಬ್ಬಳ್ಳಿ(KOF ) ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

ವಿವಿಧ ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವರು ಅರ್ಹ ಅಸ್ತಕ ಅಭ್ಯರ್ಥಿಗಳು 08/05/2021 ರೊಳಗೆ ಅರ್ಜಿ ಸಲ್ಲಿಸಬಹುದ್ದಾಗಿದೆ.
ಒಟ್ಟು ಹುದ್ದೆಗಳು ಸಂಖ್ಯೆ : 15 ಹುದ್ದೆಗಳು
ಹುದ್ದೆಯ ಹೆಸರು : ಸಾಮಾನ್ಯ ಕೆಲಸಗಾರ 04 ಹುದ್ದೆಗಳು
ಚಾಲಕ 01 ಹುದ್ದೆಗಳು
ಸಹಾಯಕ ಮಾರಾಟಾಧಿಕಾರಿ 04 ಹುದ್ದೆಗಳು
ಸಹಾಯಕ ಲೆಕ್ಕಾಧಿಕಾರಿ 03 ಹುದ್ದೆಗಳು
ಸಹಾಯಕ ಆಡಳಿತಾಧಿಕಾರಿ 01 ಹುದ್ದೆಗಳು
ಕ್ಷೇತ್ರಾಧಿಕಾರಿ 02 ಹುದ್ದೆಗಳು
ವಿದ್ಯಾರ್ಹತೆ: ಎಸ್‍ಎಸ್‍ಎಲ್‍ಸಿ/ಪದವಿ-ಬಿ.ಕಾಂ/ಕೃಷಿ ಪದವಿ (ಅಧಿಸೂಚನೆ ಗಮನಿಸಿ)
ವಯಸ್ಸಿನ ಮಿತಿ : ಸಾಮಾನ್ಯ ವರ್ಗ 18-35 ವರ್ಷ (ಮೀಸಲಾತಿಗನುಗುಣವಾಗಿ ಸಡಿಲಿಕೆ)
ಅರ್ಜಿ ಶುಲ್ಕ : ಸಾಮಾನ್ಯ ವರ್ಗ/ ಅಭ್ಯರ್ಥಿಗಳಿಗೆ ರೂ 1000 ಅಭ್ಯರ್ಥಿಗಳಿಗೆ ರೂ 500
ಅರ್ಜಿ ಸಲ್ಲಿಸುವ ವಿಧಾನ : ಅಧಿಕೃತ ವೆಬ್-ಸೈಟ್ ಪ್ರದೇಶಿಸಿ ಅರ್ಜಿ ನಮೂನೆ ಪಡೆದು ಅಂಚೆ ಮೂಲಕ ಅರ್ಜಿ ಸಲ್ಲಿಸಬೇಕು
ನೇಮಕಾತಿ ವಿಧಾನ
- ಸ್ಪರ್ಧಾತ್ಮಕ ಪರೀಕ್ಷೆ
- ಸಂದರ್ಶನ
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ : 08/05/2021
ವೆಬ್ ಸೈಟ್ :http://kofhubli.in/
ಅರ್ಜಿ ಸಲ್ಲಿಸಲು ಹಾಗೂ ಮಾಹಿತಿಗಾಗಿ : http://kofhubli.in/wp-content/uploads/2021/04/appointment.pdf
Leave a Comment