ಭಟ್ಕಳ: ಮುಂಜಾನೆಯಿಂದ ಸುರಿಯುತ್ತಿರುವ ಬಾರಿ ಗಾಳಿ ಮಳೆಗೆ ಮರವೊಂದು ಮನೆಯ ಮೇಲೆ ಬಿದ್ದು ಯಾವುದೇ ಪ್ರಾಣ ಹಾನಿಯಾಗದಿರುವ ಘಟನೆ ತಾಲೂಕಿನ ವಿ.ವಿ ರೋಡ ನಲಿ ನಡೆದಿದೆ
ತೌಕ್ತೆ ಚಂಡಮಾರುತದಿಂದ ತಾಲೂಕಿನಾದ್ಯಂತ ಮುಂಜಾನೆಯಿಂದ ಬಾರಿ ಗಾಳಿ ಮಳೆಯಿಂದಾಗಿನಾಗಯಕ್ಷೆ ದೇವಸ್ಥಾನದ ಪಕ್ಕದ ಆರ್.ಜೆ ಪ್ರಭು ಎನ್ನುವವರ ಮನೆ ಮೇಲೆ 55 ಪೀಟ್ ಉದ್ದದ ನಾರಿ ಹಲಸಿನ ಮರ ಉರುಳಿ ಬಿದ್ದದ್ದು ಅದೃಷ್ಟವಶಾತ್ ಯಾವುದೆ ಹಾನಿ, ಅಪಾಯ ಸಂಭವಿಸಿಲ್ಲವಾಗಿದೆ.
Leave a Comment