ಭಟ್ಕಳ: ಅಕ್ರಮವಾಗಿ ವಾಹನವೊಂದರಲ್ಲಿ 3 ಮೂರು ಜಾನುವಾರು ಸಾಗಾಟ ಮಾಡುತ್ತಿರುವ ವೇಳೆ
ಶಿರಾಲಿ ಪೊಲೀಸ ಚೆಕ್ ಪೋಸ್ಟ ಬಳಿ ವಾಹನ ತಡೆದು ಇಬ್ಬರು ಆರೋಪಿಗಳನ್ನು ಬಂದಿಸಿದ ಘಟನೆ ಬುಧವಾರ ನಡೆದಿದೆ
ಬಂಧಿತ ಆರೋಪಿಗಳಾದ ಅಬ್ದುಲ್ ಖಾದರ್, ಅಬ್ದುಲ್ ಖಾಲಿದ್ ಎಂದು ತಿಳಿದು ಬಂದಿದೆ.
ಆರೋಪಿಗಳು ಬುಧವಾರ ಬೆಳಿಗ್ಗೆ 10 ಗಂಟೆಯ ಸುಮಾರಿಗೆ ಬಳಿ ಬಣ್ಣದ ಬುಲೆರೋ ವಾಹನದಲ್ಲಿ ಸುಮಾರು 27 ಸಾವಿರ ಬೆಲೆ ಬಾಳುವ 3 ಜಾನುವಾರುಗಳಿಗೆ ಹುಲ್ಲಿ ನೀರು ಕೊಡದೆ ಹಿಂಸಾತ್ಮಕವಾಗಿ ವದೆ ಮಾಡುವ ಉದ್ದೇಶದಿಂದ ವಾಹನದಲ್ಲಿ ಯಾವುದೇ ಪರವಾನಿಗೆ ಪಡೆಯದೇ ಶಿರಾಳಿಯಿಂದ ಭಟ್ಕಳದ ಕಡೆ ಸಾಗಾಟ ಮಾಡುತ್ತಿರುವಾಗ ಶಿರಾಲಿ ಚೆಕ್ ಪೋಸ್ಟ್ ನಲ್ಲಿ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ
ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment