• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಪರಿಸರ ಸ್ನೇಹಿ ಆಲ್ಕೋಹಾಲ್ ಮುಕ್ತ ಹ್ಯಾಂಡ್ ಸ್ಯಾನಿಟೈಜರ್, ಶೀಘ್ರದಲ್ಲೇ ಮಾರುಕಟ್ಟೆಯಲ್ಲಿ ಲಭ್ಯ

June 17, 2021 by Sachin Hegde Leave a Comment

ಕೈಗಳಿಗೆ ಸೌಮ್ಯವಾಗಿರುವ ಮತ್ತು ಅವುಗಳನ್ನು ಒಣಗಿಸದಿರುವ ಪರಿಸರ ಸ್ನೇಹಿ ಹ್ಯಾಂಡ್ ಸ್ಯಾನಿಟೈಜರ್, ಶೀಘ್ರದಲ್ಲೇ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಆಲ್ಕೋಹಾಲ್ ಮುಕ್ತ, ನೀರಿನ ದ್ರಾವಕದ, ಉರಿಯದ ಮತ್ತು ವಿಷಕಾರಿಯಲ್ಲದ ಹ್ಯಾಂಡ್ ಸ್ಯಾನಿಟೈಜರ್ ಅನ್ನು ಸಿಲ್ವರ್ ನ್ಯಾನೊಪರ್ಟಿಕಲ್ಸ್ನಿಂದ ಪುಣೆ ಮೂಲದ ನವೋದ್ಯಮವು (ಸ್ಟಾರ್ಟ್ ಅಪ್) ಅಭಿವೃದ್ಧಿಪಡಿಸಿದೆ.

ಸ್ಯಾನಿಟೈಜರ್ಗಳನ್ನು ಪದೇ ಪದೇ ಬಳಸುವುದರಿಂದ ಕೈಗಳ ಒಣಗುವಿಕೆಯು ಕೋವಿಡ್ 19 ಸಾಂಕ್ರಾಮಿಕ ಸಮಯದಲ್ಲಿ ಜನರು ಎದುರಿಸುತ್ತಿರುವ ಸವಾಲಾಗಿದೆ.

image0020JDB

ವಿಇನ್ನೋವೇಟ್-ಬಯೋಸೊಲ್ಯೂಷನ್ಸ್ ಅಭಿವೃದ್ಧಿಪಡಿಸಿದ ಸ್ಯಾನಿಟೈಜರ್ ಆಂಟಿಮೈಕ್ರೊಬಿಯಲ್ ಚಟುವಟಿಕೆಯನ್ನು ಹೆಚ್ಚಿಸುತ್ತದೆ, ಇದರಿಂದಾಗಿ ಮತ್ತೆ ಮತ್ತೆ ಹಾಕುವ ಅಗತ್ಯವನ್ನು ನಿವಾರಿಸುತ್ತದೆ. ಸಿಲ್ವರ್ ನ್ಯಾನೊಪಾರ್ಟಿಕಲ್ಸ್ ಸಂಪರ್ಕಕ್ಕೆ ಬರುವ ಸೂಕ್ಷ್ಮಜೀವಿಗಳನ್ನು ಕೊಲ್ಲಲು ಬೆಳ್ಳಿ ಅಯಾನುಗಳ ನಿಧಾನವಲ ಮತ್ತು ನಿರಂತರ ಬಿಡುಗಡೆಯನ್ನು ಮಾಡುತ್ತದೆ. ಇದಲ್ಲದೆ, ಇದನ್ನು ಸಾಮಾನ್ಯ ಪರಿಸ್ಥಿತಿಗಳಲ್ಲಿ ಊi ಇಡಬಹುದು.

ಇದು ಹ್ಯಾಂಡ್ ಸ್ಯಾನಿಟೈಜರ್ ಗಳು, ಅಭಿವೃದ್ಧಿ ಕೇಂದ್ರದಲ್ಲಿ (ವೆಂಚರ್ ಸೆಂಟರ್) ಅಭಿವೃದ್ಧಿಯ ಪ್ರಕ್ರಿಯೆಯನ್ನು ಮಾಡಲಾಗಿದೆ. ಈ ಸಂಸ್ಥೆಯಿಂದ ಕೊಲೊಯ್ಡಲ್ ಸಿಲ್ವರ್ ದ್ರಾವಣ ಆಧಾರಿತ ಕೈ ಸ್ಯಾನಿಟೈಸರ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ವೈರಲ್ ನೆಗಟಿವ್-ಸ್ಟ್ರಾಂಡ್ ಆರ್ ಎನ್ಎ ಮತ್ತು ವೈರಲ್ ಮೊಳಕೆಯ ಸಂಶ್ಲೇಷಣೆಯನ್ನು ತಡೆಯಲು ಬೆಳ್ಳಿ ನ್ಯಾನೊಪಾರ್ಟಿಕಲ್ಸ್‌ ನಂಪಹ ಸಾಮರ್ಥ್ಯದ ಮೇಲೆ ತಂತ್ರಜ್ಞಾನವು ಕಾರ್ಯನಿರ್ವಹಿಸುತ್ತದೆ.

“ಅಧ್ಯಯನದ ಫಲಿತಾಂಶಗಳ ಬಗ್ಗೆ ನಮಗೆ ತುಂಬಾ ವಿಶ್ವಾಸವಿದೆ ಮತ್ತು ನಮ್ಮ ಸ್ಯಾನಿಟೈಸರ್ ಸೂತ್ರೀಕರಣದ ಪರವಾನಗಿಯನ್ನು ಭಾರತದ ಸಿಡಿಎಸ್ ಸಿ ಓ ದಿಂದ ಪಡೆಯಲು ಕಾಯುತ್ತಿದ್ದೇವೆ. ಇಂತಹ ಆವಿಷ್ಕಾರವು ಭಾರತವನ್ನು ತನ್ನ ‘ಆತ್ಮನಿರ್ಭರ ಭಾರತ್’ ಧ್ಯೇಯದತ್ತ ತಳ್ಳುತ್ತದೆ ಮತ್ತು ಭವಿಷ್ಯದಲ್ಲಿ ಇಂತಹ ಸಾಂಕ್ರಾಮಿಕ ರೋಗಗಳನ್ನು ಎದುರಿಸಲು ಭಾರತವನ್ನು ಸ್ವಾವಲಂಬಿ ರಾಷ್ಟ್ರವನ್ನಾಗಿ ಮಾಡುತ್ತದೆ ಎಂದು ನಮಗೆ ಖಾತ್ರಿಯಿದೆ ”ಎಂದು ವಿಇನ್ನೋವೇಟ್-ಬಯೋಸೊಲ್ಯೂಷನ್ಸ್ ಸಂಸ್ಥೆಯು ಸಹ-ಸಂಸ್ಥಾಪಕ ಮತ್ತು ಸಿಒಒ ಡಾ. ಅನುಪಮಾ ಎಂಜಿನಿಯರ್ ಹೇಳಿದರು.

ಸಿಲ್ವರ್ ನ್ಯಾನೊ ಪಾರ್ಟಿಕಲ್ಸ್ ಎಚ್ಐವಿ, ಹೆಪಟೈಟಿಸ್ ಬಿ, ಹರ್ಪಿಸ್ ಸಿಂಪ್ಲೆಕ್ಸ್ ವೈರಸ್, ಇನ್ಫ್ಲುಯೆನ್ಸ ವೈರಸ್ ಮುಂತಾದ ಅನೇಕ ಮಾರಕ ವೈರಸ್ಗಳ ವಿರುದ್ಧ ಕಾರ್ಯನಿರ್ವಹಿಸುವ ಪರಿಣಾಮಕಾರಿ ಆಂಟಿವೈರಲ್ ಎಂದು ಕಂಡುಬಂದಿದೆ. ವೈರಲ್ ನೆಗಟಿವ್-ಸ್ಟ್ರಾಂಡ್ ಆರ್ ಎ ಎನ್ ಮತ್ತು ವೈರಲ್ ಮೊಳಕೆಯ ಸಂಶ್ಲೇಷಣೆಯನ್ನು ತಡೆಯುವ ಮೂಲಕ ಕೊರೊನಾ ವೈರಾಣುವಿನ ಪ್ರಸರಣವನ್ನು ತಡೆಯುವಲ್ಲಿ ಗ್ಲುಟಾಥಿಯೋನ್ ಕ್ಯಾಪ್ಡ್-ಎಗ್ 2 ಎಸ್ ಎನ್ಸಿಗಳ (ಸಿಲ್ವರ್ ನ್ಯಾನೊ ಕ್ಲಸ್ಟರ್ಗಳು) ಪಾತ್ರವನ್ನು ಇತ್ತೀಚಿನ ವರದಿಗಳು ಸೂಚಿಸಿವೆ. ವಿಇನ್ನೋವೇಟ್-ಬಯೋಸೊಲ್ಯೂಷನ್ಸ್ ನ ಸ್ಯಾನಿಟೈಜರ್ಗಳ ತಂತ್ರಜ್ಞಾನವನ್ನು ಆಧರಿಸಿರುವ ಥೆಕೊಲಾಯ್ಡಲ್ ಬೆಳ್ಳಿ, ಮೇಲ್ಮೈ ಗ್ಲೈಕೊಪ್ರೋಟೀನ್ಗಳನ್ನು ನಿರ್ಬಂಧಿಸುವ ಮೂಲಕ ಆರ್ಎನ್ ಎ ಪುನರಾವರ್ತನೆ ಮತ್ತು ಸಾಂಕ್ರಾಮಿಕತೆಯನ್ನು ತಡೆಯುವ ಮೂಲಕ ಕೋವಿಡ್ -19 ಹರಡುವಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ.

ವಿವಿಧ ರೀತಿಯ ವೈರಸ್ಗಳ ಮೇಲೆ ಸ್ಯಾನಿಟೈಸರ್ ನ ಪರಿಣಾಮಕಾರಿತ್ವವನ್ನು ಮೌಲ್ಯಮಾಪನ ಮಾಡುವ ಅಧ್ಯಯನವನ್ನು ಪ್ರಸ್ತುತ ತಂಡವು ನಡೆಸುತ್ತಿದೆ

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, National News Tagged With: Sanitizers technology pushes towards Bharat 'mission of future, ಆತ್ಮನಿರ್ಭರ ಭಾರತ್' ಧ್ಯೇಯದತ್ತ ತಳ್ಳುತ್ತದೆ, ಉರಿಯದ, ಕೈಗಳ ಒಣಗುವಿಕೆ, ನವೋದ್ಯಮವು, ನೀರಿನ ದ್ರಾವಕದ, ಪರಿಸರ ಸ್ನೇಹಿ ಆಲ್ಕೋಹಾಲ್ ಮುಕ್ತ, ಪುಣೆ ಮೂಲದ, ಭವಿಷ್ಯ, ವಿಇನ್ನೋವೇಟ್-ಬಯೋಸೊಲ್ಯೂಷನ್ಸ್ ಅಭಿವೃದ್ಧಿ, ವಿಷಕಾರಿಯಲ್ಲದ ಹ್ಯಾಂಡ್ ಸ್ಯಾನಿಟೈಜರ್, ಸ್ಟಾರ್ಟ್ ಅಪ್, ಸ್ಯಾನಿಟೈಜರ್ಗಳ ತಂತ್ರಜ್ಞಾನ, ಹ್ಯಾಂಡ್ ಸ್ಯಾನಿಟೈಜರ್

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,062 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...