• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಬಾಳೆಗದ್ದೆ ಯುವಕರು ನಿರ್ಮಿಸಿದ ಸಸ್ಪೆನ್ಸ್ ಥ್ರಿಲ್ಲರ್ ಕಿರುಚಿತ್ರ

June 17, 2021 by Jayaraj Govi Leave a Comment

IMG 20210617 WA0028
IMG 20210617 WA0027
ಅವಿನಾಶ ಪಟಗಾರ ಚಿತ್ರ ನಿರ್ದೇಶಕ

ಯಲ್ಲಾಪುರ: ತಾಲೂಕಿನ ಉಮ್ಮಚಗಿಯ ಬಾಳೆಗದ್ದೆಯ ನಾಲ್ಕಾರು ಹುಡುಗರು ಬಹುತೇಕರು  ಓದಿನ ಜೊತೆಗೆ ಕೂಲಿ ಕೆಲಸಕ್ಕೆ ಹೋಗುವರಾಗಿದ್ದರೂ ಲಾಕ್ ಡೌನ್ ಸಮಯದಲ್ಲಿ ಸಕಾರಾತ್ಮಕವಾಗಿ ತೊಡಗಿಕೊಂಡು ಕಿರುಚಿತ್ರವೊಂದರ ನಿರ್ಮಾಣದಲ್ಲಿ ತೊಡಗಿಕೊಂಡಿದ್ದಾರೆ.ಅವರೊಲ್ಲಬ್ಬನಾದ ಅವಿ ಡಾರ್ಲಿಂಗ್ ಎಂಬ ಹೆಸರಿನಿಂದ ನಿರ್ದೇಶನ ಕೈಗೆತ್ತಿಕೊಂಡ ಅವಿನಾಶ ಪಟಗಾರ ಹೊಟೇಲ್ ಮೆನೆಜ್ಮೆಂಟ್ ಓದಿರುವ ಯುವಕ ಚಿತ್ರದ ಸೂತ್ರಧಾರ, ಬುಧವಾರ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು  ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.ಈಚಿತ್ರ ಗ್ರಾಮದ ನಾಲ್ಕಾರು ಹುಡುಗರ ಸಾಧನೆಯ ಫಲವಿದು ಎಂದು ಉಮ್ಮಚಗಿ ಗ್ರಾಪಂ ಸದಸ್ಯ ಗ.ರಾ ಭಟ್ಟ ಅಭಿಮಾನದಿಂದ ಹೇಳುತ್ತಾರೆ.


ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನು ಹೊಂದಿರುವ  ಮರ್ಕ್ಯುರಿ ಕಿರುಚಿತ್ರದಲ್ಲಿ  ಈ ಯುವಕರೇ ಪಾತ್ರಧಾರಿಗಳು.೮೦% ರಷ್ಟು ಚಿತ್ರೀಕರಣ   ಸುತ್ತ ಮುತ್ತ ಗ್ರಾಮಗಳಾದ ಬಾಳೆಗದ್ದೆ , ತೋಟದಕಲ್ಲಳ್ಳಿ, ಅರೆಕಾನ್, ರಾಮದೇವರಗುಡ್ಡ, ಮಾಸ್ತಿಬೇಣ ಮೊದಲಾದ ಕಡೆ ನಡೆಸಿದ್ದು ಇನ್ನು ಹತ್ತು ದಿನದ ಚಿತ್ರೀಕರಣ ಮುಗಿದರೆ ಚಿತ್ರ ನೋಡುಗರ ಮುಂದೆ ಯೂಟ್ಯೂಬ್ ಲಿಂಕ್ ಮೂಲಕ ತೆರೆದುಕೊಳ್ಳುತ್ತದೆ.ಕಥೆ, ಚಿತ್ರಕಥೆ, ಸಂಭಾಷಣೆ, ಛಾಯಾಗ್ರಹಣ, ಸಂಕಲನ ಅವಿ ಡಾರ್ಲಿಂಗ್ (ಅವಿನಾಶ ಪಟಗಾರ) ಅವರದ್ದೇ ಸಹಕಾರ ಮಣಿ ಬಾಳೆಗದ್ದೆ ನೀಡಿದ್ದಾರೆ.


ಚಿತ್ರದ ಮುಖ್ಯ ಭೂಮಿಕೆಯಲ್ಲಿ ಟಿಕ್ ಟಾಕ್ ಸ್ಟಾರ್ ಎಂದು ಹೆಸರು ಮಾಡಿರುವ ಪ್ರಕಾಶ್ ಪಟಗಾರ ಬಾಳೆಗದ್ದೆ, ಮಣಿ ಪಟಗಾರ ಬಾಳೆಗದ್ದೆ, ಚಂದು ಪಟಗಾರ್ ಇದ್ದರೆ, ಇನ್ನುಳಿದಂತೆ ಕಲಾವಿದರಾಗಿ ಸುಬ್ರಹ್ಮಣ್ಯ ಪಟಗಾರ ಬಾಳೆಗದ್ದೆ, ವಿನಾಯಕ ಬಾಳೆಗದ್ದೆ, ಲೋಕೇಶ್, ಮಹೇಶ್, ಮಣಿಕಂಠ, ವಿಜಯ್, ಸಂತೋಷ ರಾಮಚಂದ್ರ ಗುನಗ, ಉದಯ್, ಮನೋಜ್ ಸಿದ್ದಿ, ಗಣೇಶ್ ಪಟಗಾರ ಮೊದಲಾದವರಿದ್ದಾರೆ.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Yellapur Tagged With: Markyuri kannada short movie|, Mercury Short, ಅರೆಕಾನ್, ಕಿರುಚಿತ್ರ, ಚಿತ್ರದ ಟ್ರೈಲರ್ ಬಿಡುಗಡೆ, ಚಿತ್ರೀಕರಣ ಸುತ್ತ ಮುತ್ತ ಗ್ರಾಮಗಳಾದ ಬಾಳೆಗದ್ದೆ, ತೋಟದಕಲ್ಲಳ್ಳಿ, ಮರ್ಕ್ಯುರಿ ಕಿರುಚಿತ್ರ, ಮಾಸ್ತಿಬೇಣ, ರಾಮದೇವರಗುಡ್ಡ, ಸಕಾರಾತ್ಮಕವಾಗಿ ತೊಡಗಿಕೊಂಡು, ಸಸ್ಪೆನ್ಸ್ ಥ್ರಿಲ್ಲರ್ ಕಥೆ

Explore More:

About Jayaraj Govi

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...