ಕೇಂದ್ರ ಸರ್ಕಾರ ಅಧೀನದ ಮಜಗಾನ್ ಡಾಕ್ ಬಿಲ್ಡರ್ಸ್ ಲಿಮಿಟೆಡ್ ಬೃಹತ್ ಸಂಖ್ಯೆಯ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ.ಆಸಕ್ತಿಯುಳ್ಳವರು ಆನ್ ಲೈನ್ ಮೂಲಕ ಅರ್ಜಿಸಲ್ಲಿಸಬಹುದು.
ಒಟ್ಟು ಹುದ್ದೆಗಳು;1388
ವಯೋಮಿತಿ ಅರ್ಹತೆಗಳು
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 38 ವರ್ಷ ಮೀರಿರಬಾರದು. ವರ್ಗಾವಾರು ವಯೋಮಿತಿ ಸಡಿಲಿಕೆ ನಿಯಮ ಅನ್ವಯವಾಗಲಿದೆ.
ಹುದ್ದೆಗಳ ವಿವರ; ಕಂಪ್ರೆಸರ್ ಅಟೆಂಡಂಟ್, ಎಸಿ ಮೆಕ್ಯಾನಿಕ್,ಕಾರ್ಪೆಂಟರ್, ಚಿಪ್ಪರ್ ಗ್ರಿಂಡರ್, ಕಾಂಪೊಸಿಟ್ ವೆಲ್ಡರ್, ಡೀಸೆಲ್ , ಡೀಸೆಲ್ ಕಮ್ ಮೊಟಾರ್ ಮೆಕ್ಯಾನಿಕ್,ಕ್ರೇನ್ ಆಪರೇಟರ್, ಫಿಟ್ಟರ್, ಇಲೆಕ್ಟ್ರಾನಿಕ್ ಮೆಕ್ಯಾನಿಕ್, ಮಷಿನಿಸ್ಟ್, ಪೇಂಟರ್, ಪೈಪ್ ಫಿಟ್ಟರ್, ಸ್ಟೋರ್ ಕೀಪರ್,ರಿಗ್ಗರ್, ಸೇರಿದಂತೆ ವಿವಿಧ 24 ವಿಧದ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ.
ವಿದ್ಯಾರ್ಹತೆ ; 8ನೇ ತರಗತಿ / 10ನೇ ತರಗತಿ / iti / ಡಿಪ್ಲೊಮ
ಅಪ್ಲಿಕೇಶನ್ ಶುಲ್ಕ ವಿವರ; ಸಾಮಾನ್ಯ / ಒಬಿಸಿ / ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ ರೂ.100. ,ಎಸ್ಸಿ / ಎಸ್ಟಿ / ಪಿಡಬ್ಯೂಡಿ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ; 4-07-2021
ಅರ್ಹತೆ ಪಡೆದ ಅಭ್ಯರ್ಥಿಗಳ ಲಿಸ್ಟ್ ಬಿಡುಗಡೆ ;15-07-2021
ಆನ್ಲೈನ್ ಪರೀಕ್ಷೆ ದಿನಾಂಕ ಪ್ರಕಟಣೆ ಜುಲೈ ಅಂತ್ಯಕ್ಕೆ
ಅರ್ಜಿ ಸಲ್ಲಿಸಲು,ಮಾಹಿತಿಗಳಿಗಾಗಿ ಅಭ್ಯರ್ಥಿಗಳು ಈ ಕೆಳಗಿನ ಲಿಂಕ್ ಗೆ ಕ್ಲಿಕ್ ಮಾಡಿ
Leave a Comment