ಭಾರತೀಯ ಕರಾವಳಿ ನೌಕಾ ಪಡೆಯಲ್ಲಿ (ಇಂಡಿಯನ್ ಕೋಸ್ಟ್ ಗಾರ್ಡ್) ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ. .ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿಸಲ್ಲಿಸಬಹುದು.
ವಿದ್ಯಾರ್ಹತೆ; SSLC,PUC, DIPLOMA
ಒಟ್ಟು ಹುದ್ದೆಗಳು;350
ಹುದ್ದೆಗಳ ವಿವರ; 260 – ನಾವಿಕ್ ( ಜನರಲ್ ಡ್ಯೂಟಿ) ಹುದ್ದೆಗೆ – PUC
50 -ನಾವಿಕ್ ಡೊಮೆಸ್ಟಿಕ್ ಬ್ರ್ಯಾಂಚ್ ಹುದ್ದೆಗೆ – SSLC
20-ಯಾಂತ್ರಿಕ್ (ಮೇಕ್ಯಾನಿಕಲ್ ) ಹುದ್ದೆಗೆ – DIPLOMA
13 ಯಾಂತ್ರಿಕ್ (ಇಲೆಕ್ಟ್ರಿಕಲ್) ಹುದ್ದೆಗೆ– DIPLOMA
7 ಇಲೆಕ್ಟ್ರಿ ಷಿಯನ್ ಹುದ್ದೆಗೆ – DIPLOMA
ದಿನಾಂಕ; 2/7/ 2021 ರಿಂದ 16 /7/ 2021ರ ವರೆಗೆ ಅಭ್ಯರ್ಥಿಗಳು ಅರ್ಜಿಸಲ್ಲಿಸಬಹುದು
ವಯೋಮಿತಿ ಅರ್ಹತೆಗಳು; ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 22 ವರ್ಷ ಮೀರಿರಬಾರದು
ಅಪ್ಲಿಕೇಶನ್ ಶುಲ್ಕ ವಿವರ; ಸಾಮಾನ್ಯ / ಒಬಿಸಿ / ಅಭ್ಯರ್ಥಿಗಳಿಗೆ ರೂ.250 ,ಎಸ್ಸಿ / ಎಸ್ಟಿ / ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ಅರ್ಜಿ ಸಲ್ಲಿಸಲು,ಮಾಹಿತಿಗಳಿಗಾಗಿ ಈ ಕೆಳಗಿನ ಲಿಂಕ್ ಗೆ ಕ್ಲಿಕ್ ಮಾಡಿ
Leave a Comment