ಕೇಂದ್ರ ಮೀಸಲು ಪೊಲೀಸ್ ಪಡೆಯು (ಸಿಆರ್ ಪಿಎಫ್) 25 ಅಸಿಸ್ಟೆಂಟ್ ಕಮಾಂಡoಟ್ (ಸೆವಿಲ್ ಇಂಜಿನಿಯರಿಂಗ್ ) ಹುದ್ದೆಗಳ ಭತಿ೯ಗೆ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಸಿವಿಲ್ ಇಂಜನಿಯರಿಂಗ್ ಪದವಿ ಪಾಸ್ ಮಾಡಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ವಗಾ೯ವಾರು ವಯೊ ಮಿತಿ ನಿಡಿಲಿಕೆ ನಿಯಮಗಳು ಅನ್ವಯವಾಗಲಿವೆ,
ವಯೋಮಿತಿ ಅರ್ಹತೆಗಳು; ಗರಿಷ್ಠ 35 ವರ್ಷ ಮೀರಿರದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ;29/07/2021
ಅಪ್ಲಿಕೇಶನ್ ಶುಲ್ಕ ವಿವರ; ಸಾಮಾನ್ಯ / ಒಬಿಸಿ / ಇಡಬ್ಲ್ಯುಎಸ್/ ಅಭ್ಯರ್ಥಿಗಳಿಗೆ ರೂ.400 ,ಎಸ್ಸಿ / ಎಸ್ಟಿ / ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಅರ್ಜಿ ಶುಲ್ಕವನ್ನು ಅಂಚೆ ಅಥವಾ ಬ್ಯಾಂಕ್ ಡ್ರಾಫ್ಟ್ ಮೂಲಕ ಪಾವತಿಸಬಹುದು
web site ;https://crpf.gov.in/rec/recruitment.htm
Notification; 25-Assistant-Commandant-Posts-Advt-Details-Application-Form-CRPF.pdf
Leave a Comment