ಕಾರವಾರ;
ಇಲ್ಲಿನ ನಗರಸಭೆ ವ್ಯಾಪ್ತಿಯಲ್ಲಿ ಖಾಲಿ ಇರುವ ನಗರ ಪುನರ್ವಸತಿ ಕಾರ್ಯಕರ್ತರನ್ನು ನೇಮಕ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ ಅರ್ಜಿ ಸಲ್ಲಿಸ ಬಯಸುವವರು ದೈಹಿಕ ವಿಕಲ ಚೇತನ ರಾಗಿದ್ದು , ನಡೆದಾಡಲೂ ಸಮರ್ಥರಿರಬೇಕು. 18ರಿಂದ 45 ಒಳಗಿನ ವಯೋಮಿತಿ ಅವರ ರಾಗಿದ್ದು ಕನಿಷ್ಠ ಎಸ್ಎಸ್ಎಲ್ಸಿ ವಿದ್ಯಾರ್ಥಿ ಹೊಂದಿರಬೇಕು.
ಅರ್ಜಿಯ ನಮೂನೆಯನ್ನು ತಾಲೂಕಿನ ನೋಡಲ್ ಅಧಿಕಾರಿ ಅಥವಾ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಹಾಗೂ ವಿವಿಧ ಪುನರ್ವಸತಿ ಕಾರ್ಯಕರ್ತರನ್ನು ಸಂಪರ್ಕಿಸಿ ಜುಲೈ22 ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ದೂರವಾಣಿ ಸಂಖ್ಯೆ;08382,221914, ಅಥವಾ ಪುನರ್ವಸತಿ ಕಾರ್ಯಕರ್ತರ ಮೊಬೈಲ್ ಸಂಖ್ಯೆ 8217693255 ಕೆ ಸಂಪರ್ಕಿಸಬಹುದಾಗಿದೆ.
JOB INFO;Join our whatsapp group
Leave a Comment