ಬೆಂಗಳೂರು ;
20 21ರ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಪ್ರವೇಶ ಪತ್ರಗಳನ್ನು ನೀಡಲು ಖಾಸಗಿ ಶಾಲೆಗಳು ನಿರಾಕರಿಸಿದಲ್ಲಿ ವಿದ್ಯಾರ್ಥಿಗಳು ಪಾಲಕರು ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ( ಬಿಇಓ) ಭೇಟಿ ಮಾಡಿ ಪಡೆಯಬಹುದಾಗಿದೆ.
ಖಾಸಗಿ ಶಾಲಾ ಆಡಳಿತ ಮಂಡಳಿಗಳು ಪ್ರವೇಶಪತ್ರ ಇಟ್ಟುಕೊಂಡು ಶುಲ್ಕ ಪಾವತಿಸಿದರೆ ಮಾತ್ರ ನೀಡುವುದಾಗಿ ಬ್ಲಾಕ್ ಮೇಲ್ ಮಾಡುತ್ತಿರುವುದರಿಂದ ಇಲಾಖೆಯ ಪ್ರವೇಶ-ಪತ್ರದ ಜವಾಬ್ದಾರಿಯನ್ನು ಬಿಇಒಗಳಿಗೆ ನೀಡಿದೆ. ಇದರಿಂದಾಗಿ ಶಾಲೆಗಳ ಪ್ರವೇಶ ಪತ್ರ ನೀಡುವುದು ತಕರಾರು ಮಾಡಿದ್ದಲ್ಲಿ, ಬಿಇಓ ಗಳ ಬಳಿ ಪಡೆಯಬಹುದಾಗಿದೆ.
Leave a Comment