ರಾಷ್ಟ್ರರಾಜಧಾನಿ ದೆಹಲಿಯ ಚಿನಿವಾರಪೇಟೆಯಲ್ಲಿ ಚಿನ್ನದ ಬೆಲೆ ಗುರುವಾರ 10ಗ್ರಾಂಗೆ 177 ರೂಪಾಯಿ ಏರಿಕೆಯಾಗಿ 47,443 ರೂಪಾಯಿ ಆಗಿದೆ.
ಬುಧವಾರ ಇದು 47266 ರೂಪಾಯಿ ಇತ್ತು, ಬೆಳ್ಳಿಯ ದರ ಒಂದು ಕಿಲೋಗೆ 83 ರೂಪಾಯಿ ಏರಿಕೆಯಾಗಿ 68, 277 ರೂಪಾಯಿ ಆಗಿದೆ. ಬುಧವಾರ 68, 194 ರೂಪಾಯಿ ಇತ್ತು.
Daily Updated Canara News
ರಾಷ್ಟ್ರರಾಜಧಾನಿ ದೆಹಲಿಯ ಚಿನಿವಾರಪೇಟೆಯಲ್ಲಿ ಚಿನ್ನದ ಬೆಲೆ ಗುರುವಾರ 10ಗ್ರಾಂಗೆ 177 ರೂಪಾಯಿ ಏರಿಕೆಯಾಗಿ 47,443 ರೂಪಾಯಿ ಆಗಿದೆ.
ಬುಧವಾರ ಇದು 47266 ರೂಪಾಯಿ ಇತ್ತು, ಬೆಳ್ಳಿಯ ದರ ಒಂದು ಕಿಲೋಗೆ 83 ರೂಪಾಯಿ ಏರಿಕೆಯಾಗಿ 68, 277 ರೂಪಾಯಿ ಆಗಿದೆ. ಬುಧವಾರ 68, 194 ರೂಪಾಯಿ ಇತ್ತು.
Leave a Comment