ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (bescom )ದಲ್ಲಿ ಖಾಲಿ ಇರುವ ಅಪ್ರೆಂಟಿಸ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಒಟ್ಟು ಹುದ್ದೆಗಳ ಸಂಖ್ಯೆ;400
ಸ್ಥಳ; ಬೆಂಗಳೂರು
ವಿದ್ಯಾ ಅರ್ಹತೆ; ಪದವೀಧರ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಂಗೀಕೃತ ಸಂಸ್ಥೆಯಿಂದ ಇಂಜಿನಿಯರಿಂಗ್ ಪದವಿ ಪಾಸಾಗಿರಬೇಕು
ವೇತನ:
ಪದವೀಧರ ಅಪ್ರೆಂಟಿಸ್ rs.7000/month ,ಟೆಕ್ನಿಷಿಯನ್ ಡಿಪ್ಲೋಮ ಅಪ್ರೆಂಟಿಸ್ rs.5000/month
ಹುದ್ದೆಗಳ ವಿವರ; ಪದವೀಧರ ಅಪ್ರೆಂಟಿಸ್, -325 ಹುದ್ದೆಗಳು
ಟೆಕ್ನಿಷಿಯನ್ ಡಿಪ್ಲೋಮಾ ಅಪ್ರೆಂಟಿಸ್ 75 ಹುದ್ದೆಗಳು
job info; Join our whatsapp group
ಆಯ್ಕೆಯ ವಿಧಾನ; ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ವಿದ್ಯಾ ಅರ್ಹತೆಯಲ್ಲಿ ನಿಗದಿಪಡಿಸಿದ ವಿದ್ಯಾ ಅರ್ಹತೆಯಲ್ಲಿ ಪಡೆದ ಅಂಕಗಳು ಹಾಗೂ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು ಅಪ್ರೆಂಟಿಸ್ ತರಬೇತಿ ಒಂದು ವರ್ಷದ ಅವಧಿ ಆಗಿರುತ್ತದೆ,
ಆರಂಭಿಕ ದಿನಾಂಕ; 15/7/2021
ಅರ್ಜಿ ಸಲ್ಲಿಸಲು ಕೊನೆ ದಿನಾಂಕ;30/7/2021
ಬೆಸ್ಕಾಂ ಗೆ ಅಪ್ಲೈ ಮಾಡಲು ಕೊನೆಯ ದಿನಾಂಕ ;5 ಆಗಸ್ಟ್ 2021
ಆಯ್ಕೆ ಪಟ್ಟಿಯನ್ನು ಪ್ರಕಟಿಸುವ ದಿನಾಂಕ;10/ಆಗಸ್ಟ್/2021
ಆಯ್ಕೆಯಾದ ಅಭ್ಯರ್ಥಿಗಳ ದಾಖಲೆಗಳ ಪರಿಶೀಲನೆ ದಿನಾಂಕ 16 ಆಗಸ್ಟ್ ರಿಂದ 18 ಆಗಸ್ಟ್ 2021 ರವರೆಗೆ ನಡೆಸಲಾಗುವುದು.
job info; Join our whatsapp group
interested candidates can read the full notification before apply online
notification; http://portal.mhrdnats.gov.in/sites/default/files/file_upload/BESCOM.pdf
website; https://bescom.karnataka.gov.in/
Leave a Comment