ನವದೆಹಲಿ;
ಜಸ್ಟ್ ಡಯಲ್ ಕಂಪನಿಯ ಶೇಕಡಾ 40.95 ರಷ್ಟು ಷೇರುಗಳನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುತ್ತಿರುವುದಾಗಿ ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್ (ಆರ್ ಆರ್ ವಿ ಎಲ್) ಶುಕ್ರವಾರ ಪ್ರಕಟಿಸಿದೆ.
ಈ ಕರದಿಯ ಮೊತ್ತವು rs 3,497 ಕೋಟಿ.
ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಸಮೂಹವು ಡಿಜಿಟಲ್ ಜಗತ್ತಿನಲ್ಲಿ ತನ್ನ ಜಾಲವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವ ಭಾಗವಾಗಿ ಜಸ್ಟ್ ಡಯಲ್ ಕಂಪನಿಯ ಷೇರುಗಳನ್ನು ಖರೀದಿಸುತ್ತಿದೆ.
ನೆಟ್ಮೆಡ್ಸ್ ಅರ್ಬನ್ ಲ್ಯಾಡರ್ ನಂತಹ ಕಂಪನಿಗಳಲ್ಲಿ ಯೂ
ರಿಲಯನ್ಸ್ ಹೂಡಿಕೆ ಮಾಡಿದೆ.
Leave a Comment