ಸಶಸ್ತ್ರ ಪೊಲೀಸ್ ಪಡೆಗಳಲ್ಲಿ 25 ಸಾವಿರಕ್ಕೂ ಅಧಿಕ ಕಾನ್ಸ್ಟೇಬಲ್ ಗಳನ್ನು ಭರ್ತಿ ಮಾಡಿಕೊಳ್ಳುವ ಸಂಬಂಧ ಸಿಬ್ಬಂದಿ ಆಯ್ಕೆ ಆಯೋಗ (ಎಸ್ಎಸ್ ಸಿ) ಅಧಿಸೂಚನೆ ಹೊರಡಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿಸಲ್ಲಿಸಬಹುದು.
job info; Join our whatsapp group
ಮಹಿಳೆಯರಿಗೂ 2 800ಕ್ಕೂ ಅಧಿಕ ಹುದ್ದೆಗಳು ಮೀಸಲಾಗಿದೆ.
ವಿದ್ಯಾರ್ಹತೆ;SSLC ಪಾಸಾದವರು ಅರ್ಜಿ ಸಲ್ಲಿಸಬಹುದು
ಒಟ್ಟು ಹುದ್ದೆಗಳು;25,271
ಎಲ್ಲಿ ನೇಮಕಾತಿ?;
ಕೇಂದ್ರೀಯ ಸಶಸ್ತ್ರ ಪಡೆಗಳ ಆದ ಬಿಎಸ್ ಎಫ್ , ಸಿಐಎಸ್ಎಫ್, ಎಸ್ಎಸ್ ಬಿ, ಐಟಿಬಿಪಿ, ಅಸ್ಸಾಂ ರೈಫಲ್ಸ್ ಗಳಲ್ಲಿ ಒಟ್ಟು 25,271 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ.
ವಯೋಮಿತಿ ; ಕನಿಷ್ಠ 18 ಗರಿಷ್ಠ 23
ಮೀಸಲಾತಿ ನಿಯಮದನ್ವಯ ವಿವಿಧ ವರ್ಗಗಳಿಗೆ 3 ರಿಂದ 8 ವರ್ಷದವರೆಗೆ ವಯೋ ಸಡಿಲಿಕೆ ನೀಡಲಾಗುತ್ತದೆ.
ಕಂಪ್ಯೂಟರ್ ಆಧಾರಿತ ಪರೀಕ್ಷೆಯು ಹಿಂದಿ ಅಥವಾ ಇಂಗ್ಲಿಷ್ ನಲ್ಲಿ ಮಾತ್ರ ನಡೆಯಲಿದೆ.
ಆರಂಭಿಕ ದಿನಾಂಕ; 17/7/2021
ಅರ್ಜಿ ಸಲ್ಲಿಸಲು ಕೊನೆ ದಿನಾಂಕ; 31/8/2021
ಆನ್ಲೈನ್ ಮೂಲಕ ಶುಲ್ಕ ಪಾವತಿಗೆ; 2-9-2021 ಅವಕಾಶವಿದೆ.
job info; Join our whatsapp group
interested candidates can read the full notification before apply online
notification; https://ssc.nic.in/SSCFileServer/PortalManagement/UploadedFiles/notice_ctgd_17072021.pdf
ಅರ್ಜಿ ಸಲ್ಲಿಸಲು,/website; https://ssc.nic.in/
Leave a Comment