ಹುಬ್ಬಳ್ಳಿ : ಆನ ಲೈನ್ ಲ್ಲಿದ್ದ ವೆಬ್ ಸೈಟ್ ನೋಡಿ 250 ಬಾಕ್ಸ ಹ್ಯಾಂಡ್ ಗ್ಲೋಸ್ ಬುಕ್ ಮಾಡಿದ್ದ ಮೆಡಿಕಲ್ ಶಾಪ್ ಮಾಲೀಕನಿಗೆ 55 ಸಾವಿರ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಹುಬ್ಬಳಿಯ ಜೈಕುಮಾರ ಎಂಬುವರಿಗೆ ಅಪರಿಚಿತರು ವಂಚಿಸಿದ್ದಾರೆ. ತಮ್ಮ ಮೆಡಿಕಲ್ ಶಾಪ್‌ಗೆ ಬೇಕಾದಹ್ಯಾಂಡ್ ಗ್ಲೋಸ್ ಸಲುವಾಗಿ ಟ್ರೀಡ್ ಇಂಡಿಯಾ ಎಂಬ ವೆಬ್ ಸೈಟ್‌ನಲ್ಲಿ ಸರ್ಚ ಮಾಡಿ

ನೋಡಿಅಜಯ್ ಎಂಟರ್ ಪ್ರೆöÊಜಸ್ ಹೆಸರಿನಲ್ಲಿದ್ದ ಮೊಬೈಲ್ ನಂಬರ್‌ಗೆಕರೆ ಮಾಡಿದ್ದಾರೆ ಅಪರಿಚಿತರು ಜೈಕುಮಾರ ಅವರಿಗೆ 250 ಬಾಕ್ಸ ಹ್ಯಾಂಡ್ ಗ್ಯೋಸ್ ಕಳುಹಿಸುವುದಾಗಿ ನಂಬಿಸಿ ಅವರಿಂದ ಗೂಗಲ್ ಪೇ ಮೂಲಕ 55,250 ರೂ ವರ್ಗಾಯಿಸಿಕೊಂಡು ಹ್ಯಾಂಡ್ ಗ್ಯೋಸ್ ಕಳುಹಿಸದೇ ವಂಚಿಸಿದ್ದಾರೆ, ಹುಬ್ಬಳ್ಳಿ – ದಾರವಾಡ ಸೈಬರ್ ಕ್ರೆöÊಂ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ
.
Leave a Comment