ಪವರ್ ಗ್ರಿಡ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಡೆಟ್ (ಪಿಜಿಸಿಐಎಲ್) ಅಪ್ರೆಂಟಿಸ್ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು..
ಈ ಹುದ್ದೆಗಳನ್ನು ಪಿಜಿಸಿಐಎಲ್ ನ ವಿವಿಧ ರಾಜ್ಯದ ಪ್ರಾದೇಶಿಕ ಕೇಂದ್ರಗಳಲ್ಲಿ ನೇಮಕ ಮಾಡಲಿದೆ ದಕ್ಷಿಣ ಪ್ರಾದೇಶಿಕ ಕಚೇರಿಯಾದ ಬೆಂಗಳೂರು ಶಾಖೆಯಲ್ಲಿಯೂ 114ಅಪ್ರೆಂಟಿಸ್ ಹುದ್ದೆಗಳನ್ನು ನೇಮಕಾತಿ ನಡೆಯಲಿದೆ.
job info; Join our whatsapp group
ಹುದ್ದೆ ಹೆಸರು : ಅಪ್ರೆಂಡಿಸ್
ಒಟ್ಟು ಹುದ್ದೆಗಳ ಸಂಖ್ಯೆ :1110
ಬೆಂಗಳೂರು ಪ್ರಾದೇಶಿಕ ಕೇಂದ್ರ :114
ವಿದ್ಯಾರ್ಹತೆ
ಐಟಿಐ ಅಪ್ರೆಂಟಿಸ್ : ಐಟಿಐ (ಇಲೆಕ್ಟ್ರಿಕಲ್)
ಡಿಪ್ಲೊಮ ಅಪ್ರೆಂಟಿಸ್ : ಡಿಪ್ಲೊಮ (ಸಿವಿಲ್ / ಇಲೆಕ್ಟ್ರಿಕಲ್ ಇಂಜಿನಿಯರ್)
ಗ್ರಾಜುಯೇಡ್ ಅಪ್ರೆಂಟಿಸ್ : ಬಿಇ /ಬಿ.ಟೆಕ್/ಬಿ.ಎಸ್ಸಿ (ಇಂಜಿನಿಯರ್)
ಹೆಚ್ಆರ್ ಎಕ್ಸಿಕ್ಯೂಟಿವ್ : ಎಂಬಿಎ (ಹೆಚ್ಆರ್) / ಎಂಎಸ್ಡಬ್ಲೂö್ಯ / ಪಿಜಿ ಡಿಪ್ಲೊಮ (ಪರ್ಸೊನೆಲ್ ಮ್ಯಾನೇಜ್ಮೆಂಡ್ / ಪರ್ಸೊನೆಲ್ ಮ್ಯಾನೇಜ್ಮೆಂಟ್ ಮತ್ತು ಇಂಡಸ್ಟçಯಲ್ ರಲೇಶನ್)
ವಯೋಮಿತಿ : ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳಿಗೆ ಕನಿಷ್ಠ18 ವರ್ಷ ಆಗಿರಬೇಕು ಗರಿಷ್ಠ ವಯೋಮಿತಿ ವರ್ಗಾವಾರು ನಿಯಮದ ಪ್ರಕಾರ ಅನ್ವಯವಾಗಲಿದೆ.
ವೇತನ ಶ್ರೇಣಿ : ರೂ 11,೦೦೦/- ದಿಂದ ರೂ 15,೦೦೦/-
ಪ್ರಮುಖ ದಿನಾಂಕಗಳು
ಅರ್ಜಿಸಲ್ಲಿಸುವ ಆರಂಭಿಕ ದಿನಾಂಕ; 21/7/2021
ಅರ್ಜಿ ಸಲ್ಲಿಸುವ ಕೂನೆ ದಿನಾಂಕ; 20/8/2021
job info; Join our whatsapp group
interested candidates can read the full notification before apply online
ಅರ್ಜಿ ಸಲ್ಲಿಸಲು/notification; https://www.powergridindia.com/rolling-advertisement-enagagement-apprentices
web site; https://www.powergridindia.com/
ವಿವಿಧ ಪ್ರಾದೇಶಿಕ ಶಾಖೆಗಳಲ್ಲಿ ಈ ಹುದ್ದೆಗಳನ್ನು ಭರ್ತಿ ಮಾಡಲಿದ್ದು, ಆಯಾ ಶಾಖೆಗೆ ಅರ್ಜಿ ಸಲ್ಲಿಸಲು ಪ್ರತ್ಯೇಕ ಆನ್ಲೈನ್ ಲಿಂಕ್ ಅನ್ನು ನೀಡಲಾಗುತ್ತದೆ.
Leave a Comment