ಕರ್ನಾಟಕ ರಾಜ್ಯ ಸರ್ಕಾರವು 2000 ಕ್ಕೂ ಅಧಿಕ ಹುದ್ದೆಗಳನ್ನು ಮೋಟಾರು ವಾಹನ ಶಾಖೆಯಲ್ಲಿ ಭರ್ತಿ ಮಾಡಲು ಅಂತಿಮ ಕರಡು ನಿಯಮಗಳನ್ನು ಸಿದ್ಧಪಡಿಸಿ ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ.ಈ ಹುದ್ದೆಗಳ ಭರ್ತಿಗೆ ಶೀಘ್ರದಲ್ಲೇ ಅಧಿಸೂಚನೆ ಬಿಡುಗಡೆ ಮಾಡಲಾಗುತ್ತದೆ.
ಈ ಹುದ್ದೆಗಳನ್ನು ನೇರ ನೇಮಕಾತಿ, ಬಡ್ತಿ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತದೆ.
ಹುದ್ದೆಗಳ ವಿವರ:
ಮೋಟಾರು ವಾಹನ ನಿರೀಕ್ಷಕರು -430
ಪ್ರಥಮ ದರ್ಜೆ ಸಹಾಯಕರು -435
ಆಯುಕ್ತರು, ಸಾರಿಗೆ ಮತ್ತು ರಸ್ತೆ ಸುರಕ್ಷತೆ -01
ಅಪರ ಸಾರಿಗೆ ಆಯುಕ್ತರು -6
ಜಂಟಿ ಸಾರಿಗೆ ಆಯುಕ್ತರು:-6
ಉಪ ಸಾರಿಗೆ ಆಯುಕ್ತರು -6
ಉಪ ಸಾರಿಗೆ ಆಯುಕ್ತರು ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ -3
ಪ್ರಾದೇಶಿಕ ಸಾರಿಗೆ ಅಧಿಕಾರಿ -47
ಹಿರಿಯ ಮೋಟಾರು ವಾಹನ ನಿರೀಕ್ಷಕರು-214
ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ(ಆಡಳಿತ)-10
ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ- 93
ಸಹಾಯಕ ಕಾರ್ಯದರ್ಶಿ, ಖಜಾನೆ, ತೆರೆಗೆ ಅಧಿಕಾರಿ- 15
ಅಧೀಕ್ಷಕರು- 160
ಪ್ರಥಮ ದರ್ಜೆ ಸಹಾಯಕರು -435
ಶೀಘ್ರಲಿಪಿಗಾರರು- 50
ಹಿರಿಯ ಬೆರಳಚ್ಚುಗಾರರು -9
ಹಿರಿಯ ಚಾಲಕರು -24
ದ್ವಿತೀಯ ದರ್ಜೆ ಸಹಾಯಕರು- 545
ಬೆರಳಚ್ಚುಗಾರರು- 107
ಚಾಲಕರು- 141
ಜವಾನರು/ ಜಾರಿಕಾರರು- 30
ಖಜಾನೆ ರಕ್ಷಕರು-9
ಸಾಂಖ್ಯಿಕ ಸಹಾಯಕ ನಿರ್ದೇಶಕರು-1
ಸಹಾಯಕ ಸಾಂಖ್ಯಿಕ ಅಧಿಕಾರಿ -3
ಸಿಸ್ಟಂ ಮ್ಯಾನೇಜರ್ -1
ಸಿಸ್ಟಂ ಅನಾಲಿಸ್ಟ್ -2
ಸೀನಿಯರ್ ಪ್ರೋಗ್ರಾಮರ್ -2
ಜೂನಿಯರ್ ಪ್ರೋಗ್ರಾಮರ್ -7
ಕನ್ಸೋಲ್ ಆಪರೇಟರ್ -2
ಸೇವಕ- 343
ಕಾನೂನು ಅಧಿಕಾರಿ -1
ಸಹಾಯಕ ಕಾನೂನು ಅಧಿಕಾರಿ -2
ಸಾರಿಗೆ ಆಯುಕ್ತರ ಆರ್ಥಿಕ ಸಲಹೆಗಾರರು -2
ಲೆಕ್ಕಾಧಿಕಾರಿ -6
ಲೆಕ್ಕಾಧೀಕ್ಷಕರು -26
ಲೆಕ್ಕಿಗರು -36
ವಿದ್ಯಾರ್ಹತೆ;
ಕನಿಷ್ಠ 8 ನೇ ತರಗತಿಯಿಂದ ಎಸ್ಎಸ್ಎಲ್ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಹತೆಯುಳ್ಳವರಿಗೆ
ಈ ಹುದ್ದೆಗಳ ಗಳಿಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಆಸಕ್ತರು ಈ ಮೇಲಿನ ನಿಮ್ಮ ಇಚ್ಛೆಯ ಹುದ್ದೆಗೆ ಅಗತ್ಯ ತಯಾರಿಗಳನ್ನು ಇಂದಿನಿಂದಲೇ ಮಾಡಿಕೊಳ್ಳಬಹುದು. ನೇರ ನೇಮಕಾತಿ ಮಾಡುವ ಹುದ್ದೆಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ.
job info; Join our whatsapp group
notification;
web site; https://transport.karnataka.gov.in/
Leave a Comment