ಸಿದ್ದಾಪುರ ತಾಲೂಕಿನ ಕೋಲಸಿಸಿ ೯ ಗ್ರಾಮದಲ್ಲಿ ದನದ ಕೊಟ್ಟಿಗೆಯಲ್ಲಿ ಇಟ್ಟಿದ್ದ 60 ಲೀಟರ್ ಬೆಲ್ಲದ ಕೊಳ್ಳೆ ಹಾಗೂ 2.25 ಲೀಟರ್ ಕಳ್ಳ ಬಟ್ಟಿ ಸರಾಯಿ ಯನ್ನು ಅಬಕಾರಿ ಇಲಾಖೆಯ ಸಿಬ್ಬಂದಿ ಸೋಮವಾರ ವಶಪಡಿಸಿಕೊಂಡಿದ್ದು.
ಆರೋಪಿ ಕೋಲಸಿಸಿ ೯ ಯ ಶ್ರೀಪತಿಯು ಬಂಗಾರ್ಯ ನಾಯ್ಕ ಎಂಬವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಕಾರವಾರದ ಅಬಕಾರಿ ಉಪ ಆಯುಕ್ತೆ ಎಂ. ವನಜಾಕ್ಷಿ ,ಶಿರಸಿ ಉಪವಿಭಾಗದ ಅಬಕಾರಿ ಉಪ ಅಧೀಕ್ಷಕ ಮಹೇಂದ್ರ ನಾಯ್ಕ, ಅಬಕಾರಿ ನಿರೀಕ್ಷಕ ಜ್ಯೋತಿ ಶ್ರೀ ನಾಯ್ಕ ಅವರ ಮಾರ್ಗದರ್ಶನದಲ್ಲಿ, ಅಬಕಾರಿ ಉಪನಿರೀಕ್ಷಕ, ಡಿ. ಎನ್. ಸಿಸಿ ೯ಕರ್, ಸಿಬ್ಬಂದಿ ಪ್ರಸನ್ನ ನೇ ತ್ರೇಕರ್, ಬಸವರಾಜ ಒಂಟಿ ಗಂಗಾಧರ ಕಲ್ಲೇದ ‘ಕುಮಾರೇಶ್ವರ ಅಂಗಡಿ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು ಎಂದು ಪ್ರಕಟಣೆ ತಿಳಿಸಿದೆ
Leave a Comment