ಕೇಂದ್ರದ ಸಶಸ್ತç ಸೀಮಾ ಬಲ (ಎಸ್ ಎಸ್ ಬಿ) ಹೆಡ್ ಕಾನ್ಸ್ಟೇಬಲ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಸಲ್ಲಿಸಬಹುದು. ಸದರಿ ಹುದ್ದೆಗಳು ಗ್ರೂಪ್ ಸಿ ನಾನ್ ಗೆಜೆಟೆಡ್ ಮಿನಿಸ್ಟೇರಿಯಲ್ ಪೋಸ್ಟ್ಗಳಾಗಿವೆ. ಎಸ್ಎಸ್ಬಿ ಯು ಈ ನೇಮಕಾತಿ ಪ್ರಕ್ರಿಯೆ ಮೂಲಕ ಒಟ್ಟು 115 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿದೆ ಎಸ್ಎಸ್ಬಿ.

ಹುದ್ದೆಗಳ ಸಂಖ್ಯೆ : : 115
ಹುದ್ದೆಯ ಹೆಸರು : ಹೆಡ್ಕಾನ್ಸ್ಟೇಬಲ್
ವಿದ್ಯಾರ್ಹತೆ : 12 ನೇ ತರಗತಿ ಪಾಸ್.
ವಯೋಮಿತಿ ಅರ್ಹತೆಗಳು : ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷಆಗಿರಬೇಕು ಗರಿಷ್ಠ 25 ವರ್ಷವಯಸ್ಸು ಮೀರಿರಬಾರದು
ವೇತನ ಶ್ರೇಣಿ : ಹೆಡ್ಕಾನ್ಸ್ಟೇಬಲ್ ಹುದ್ದೆಗಳ ಅಭ್ಯರ್ಥಿಗಳಿಗೆ ರೂ. 25,500 ದಿಂದ ರೂ. 81,110 ವರೆಗೆ ಮಾಸಿಕ ನೀಡಲಾಗುತ್ತದೆ.
ಸಶಸ್ತç ಸೀಮಾ ಬಲ ಹೆಡ್ ಕಾನ್ಸಟೇಬಲ್ ಹುದ್ದೆಗಳಿಗೆ 12ನೇ ತರಗತಿ (ದ್ವಿತೀಯ ಪಿಯು) ಪಾಸ್ ಆದ ಭ್ಯರ್ಥಿಗಳು
ಅರ್ಜಿಸಲ್ಲಿಸಬಹುದು.
ಅರ್ಜಿ ಶುಲ್ಕ : ರೂ.100 ಪಾವತಿಸಬೇಕು. ಎಸ್ಸಿ /ಎಸ್ಟಿ / ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯತಿ ಇರುತ್ತದೆ.
job info; Join our whatsapp group
interested candidates can read the full notification before apply online
notification; http://www.ssbrectt.gov.in/docs/ADVT_338_HC_MIN_2020%20(1).pdf
ಅರ್ಜಿ ಸಲ್ಲಿಸಲು/web site; http://www.ssbrectt.gov.in/default.aspx
Leave a Comment