ಅಂಕೋಲಾ : ಗೋವಾದ ಪ್ರಖ್ಯಾತ ಯುವ ಉದ್ಯಮಿ ಹಾಗೂ ಸಾಮಾಜಿಕ ಕಾರ್ಯಕರ್ತ ಮತೀನ್ ಶೇಖ ಅವರಿಗೆ ಉದ್ಯಮಿ ಹಾಗೂ ಸಾಮಾಜಿಕ ಸೇವೆಯಲ್ಲಿನ ಸಾಧನೆಗಾಗಿ ಗೌರವ ಡಾಕ್ಟರೆಟ್ ಭಾಜನವಾಗಿದೆ.
ಅಂಕೋಲಾ ಪಟ್ಟಣದ ಮುಲ್ಲಾವಾಡಾ ಮೂಲದ ಮತೀನ್ ಶೇಖ್ ಅವರು ಗೋವಾದ ಮಾಷಾಅಲ್ಲಾ ಸೀ ಪುಡ್ಸ್ ಹಾಗೂ ಪಿಂಟೋಸ್ ಎಕ್ಸಪೋಟ ಪಾಲುದಾರರಾಗಿ ದೇಶ -ವಿದೇಶಗಳಿಗೆ (ಚೀನಾ, ಬ್ಯಾಂಕಾಕ್, ಥೈಲ್ಯಾಂಡ್, ಸೌದಿ ಅರೇಬಿಯಾಗಳಿಗೆ ಮೀನು ಸರಬರಾಜು) ಮೀನು ರಪ್ತು ಮಾಡಿ.

ಉದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಹಿನ್ನಲೆಯಲ್ಲಿ ಬ್ರಾಂಪ್ಟçನ್ ಇಂಟರ್ ನ್ಯಾಷನಲ್ ಯನಿರ್ವಸಿಟಿಯ ಗೌರವ ಡಾಕ್ಟರೇಟ್ ಘೋಷಿಸಿದೆ.
Leave a Comment