ಸಿಡ್ನಿ : ಭಾರತಕ್ಕೆ ಸಂAಬAದಿಸಿದ 15 ಕಲಾಕೃತಿಗಳನ್ನು ಆಸ್ಟೆçÃಲಿಯಾ ಇನೋಂದು ತಿಂಗಳಲ್ಲಿ ಹಿಂದಿರುಗಿಸಲಿದೆ. ಇದರಲ್ಲಿ ಆರು ಕಲಾಕೃತಿ/ಶಲ್ಪಗಳನ್ನು ಕಳವು ಮಾಡಿ ಸಾಗಿಸಲಾಗಿತ್ತು ಎಂದು ರಾಷ್ಟಿçÃಯ ಗ್ಯಾಲರಿ ತಿಳಿಸಿದೆ. ಕ್ಯಾನ್ಬೆರಾದ ಅರ್ಟ್ ಗ್ಯಾಲರಿ ಈ ಕೃತಿಗಳು ಭಾರತಕ್ಕೆ ಸಂಬAಧಿಸಿದವೆAದು ಗುರುತಿಸಿದ್ದು.
ಇದರಲ್ಲಿ ಧಾರ್ಮೀಕ ಮತ್ತು ಸಾಂಸ್ಕçತಿಕ ಮಹತ್ವದ ಕಲಾಕೃತಿಗಳು ಶಲ್ಪಗಳು, ಪೋಟೋಗ್ರಾಪ್ಗಳ ಸೇರಿವೆ. ಈ ಪೈಕಿ ಕೆಲವು 12ನೇ ಶತಮಾನಕ್ಕೆ ಸೇರಿಸುವ ಕಲಾಕೃತಿಗಳಿದ್ದು, ಇವುಗಳ ಮೌಲ್ಯ 2.20 ಮಿಲಿಯನ್ ಡಾಲರ್ (16.33ಕೋಟಿ ರೂಪಾಯಿ) ಎಂದು ಅಂದಾಜಿಸಲಾಗಿದೆ ಎಂದು ಆರ್ಟ್ ಗ್ಯಾಲರಿಯ ನರ್ದೇಶಕ ನಿಕ್ ಮಿಟ್ಜೆವಿಚ್ ಹೇಳಿದ್ದಾರೆ.
ಕಲಾಕೃತಿಗಳನ್ನು ಖರೀದಿಸುವಾಗ ಅವುಗಳ ಮೂಲವನ್ನು ಮತ್ತು ಅದು ಯಾವ ವಿಧದಲ್ಲಿ ದೇಶಕ್ಕೆ ರವಾನೆ ಆಯಿತು ಎಂಬ ವಿಷಯಗಳನ್ನು ಕೂಲಂಕಷವಾಗಿ ಪರಿಶೀಲಿಸಲಾವುದು, ಪುರಾತನ ಶಿಲ್ಪ ಮತ್ತು ಕಲಾಕೃತಿಗಳ ಅಂತಾರಾಷ್ಟಿçÃಯ ಕಳ್ಳ ಸಾಗಣಿದಾರ ಸುಭಾಷ್ ಕಪೂರ್ನಿಂದ ಹಲವು ವಸ್ತುಗಳು ಈ ಗ್ಯಾಲರಿಗೆ ಒಂದು ಸೇರಿವೆ. ಈ ಪೈಕಿ ತಮಿಳನಾಡಿನಿಂದ ಕದ್ದು ಸಾಗಿಸಲಾಗಿದ್ದ ಶಿವನ ಕಂಚಿನ ಪ್ರತಿಮೆಯೂ ಇದೆ.
Leave a Comment