ಆಯಿಲ್ ಇಂಡಿಯಾ ಲಿಮಿಟೆಡ್ನಲ್ಲಿ ಖಾಲಿ ಇರುವ ವಿವಿಧ ಅಸಿಸ್ಟೆಂಟ್ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳತ್ತಿದೆ. ಸದರಿ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳುತ್ತಿದೆ. ಸದರಿ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಕಂಪನಿ ನಿಗದಿಪಡಿಸಿದ ದಿನಾಂಕಗಳAದು ನೇರ ಸಂದರ್ಶನಕ್ಕೆ ಹಾಜರಾಗಲು ತಿಳಿಸಲಾಗಿದೆ.
ವಿದ್ಯಾರ್ಹತೆ : ಹುದ್ದಗಳಿಗೆ ಅನುಗುಣವಾಗಿ ಎಸ್ ಎಸ್ ಎಲ್ ಸಿ / ಐಟಿಐ / ಡಿಪ್ಲೊಮ ಪಾಸ್ ಮಾಡಿರಬೇಕು

ಹುದ್ದೆಗಳ ವಿವರ
ಅಸಿಸ್ಟಂಟ್ ರಿಗ್ ಇಲೆಕ್ಟಿçÃಷಿಯನ್ :10
ಕೆಮಿಕಲ್ ಅಸಿಸ್ಟಂಟ್ : 10
ಅಸಿಸ್ಟಂಟ್ ಮೆಕ್ಯಾನಿಕ್ : 17
ಡ್ರಿಲ್ಲಿಂಗ್ ರಿಗ್ಮೆನ್ : 26
ಅಸಿಸ್ಟಂಟ್ ಮೆಕ್ಯಾನಿಕ್- ಐಸಿಇ :31
ಅಸಿಸ್ಟಂಟ್ ವೆಲ್ಡರ್ : 01
ಅಸಿಸ್ಟಂಟ್ ಫಿಟ್ಟರ್ : 02
ಅಸಿಸ್ಟಂಟ್ ಡೀಸೆಲ್ ಮೆಕ್ಯಾನಿಕ್ : 05
ಅಸಿಸ್ಟಂಟ್ ಇಲೆಕ್ಟçಕಲ್ ಸೂಪರ್ವೈಸರ್ : 05
ಗ್ಯಾಸ್ ಲಾಗ್ಗರ್ : 08
ವಯೋಮಿತಿ : ಕನಿಷ್ಠ 18 ವರ್ಷಗಳು ಗರಿಷ್ಠ 40 ವರ್ಷಗಳು ನಿಗದಿಪಡಿಸಲಾಗಿದೆ.
ಆಯಿಲ್ ಇಂಡಿಯಾ ಲಿಮಿಟೆಡ್ ಸದರಿ ಹುದ್ದೆಗಳಿಗೆ ನೇರ ಸಂದರ್ಶನವನ್ನು ಆಗಸ್ಟ್ 16 ರಿಂದ ಸೆಪ್ಟೆಂಬರ್ 13 ರವರೆಗೆ ನಡೆಸಲಾಗಿದೆ.
job info; Join our whatsapp group
interested candidates can read the full notification before apply online
notification; https://www.oil-india.com/Document/Career/Advertisement_28.07.2021(1).pdf
web site ; https://www.oil-india.com/default.aspx
Leave a Comment