ಸ್ವಾತಂತ್ರೋತ್ಸವ ದಿನಾಚರಣೆ ಸಂದರ್ಭದಲ್ಲಿ ರಿಲಯನ್ಸ್ ಡಿಜಿಟಲ್ ಈಗ ನಡೆಸುತ್ತಿರುವ ಡಿಜಿಟಲ್ ಇಂಡಿಯಾ ಸೇಲ್‌ಅನ್ನು ಇನ್ನಷ್ಟು ವಿಶೇಷವಾಗಿಸಿದ್ದು ಗ್ರಾಹಕರಿಗೆ ಹೆಚ್ಚು ಸೇವೆ ನೀಡುತ್ತಿದೆ.
ಈ ಮಾರಾಟವು ಎಲ್ಲ ರಿಲಯನ್ಸ್ ಡಿಜಿಟಲ್. ಮೈ ಜಿಯೋ ಸ್ಟೋರ್ ಮತ್ತು https://www.reliancedigital.in/ ನಲ್ಲಿ ಲೈವ್ ಆಗಿದೆ. ಗ್ರಾಹಕರು ತತ್‌ಕ್ಷಣದಿಂದ ಅಗಸ್ಟ್ 16 ರವರೆಗೆ HDFC ಬ್ಯಾಂಕ್ ಕಾರ್ಡ್ಗಳು EMI ಮತ್ತು ವಹಿವಾಟುಗಳ ಮೂಲಕ 3000 ರೂ. ವ್ಯಾಪಾರ ಮಾಡಿದರೆ. ಶೇ 10ರಷ್ಟು ರಿಯಾಯಿತಿ ಪಡೆಯಬಹುದು.
ಹೆಚ್ಚಿನ ಖರೀದಿಗಳ ಮೇಲೆ ಈ ಪ್ರಯೋಜನಗಳ ಜೊತೆಗೆ, ಟಿವಿ, ಲ್ಯಾಪ್‌ಟಾಪ್‌ಗಳು, ಮೊಬೈಲ್ ಪೋನ್‌ಗಳು ಮತ್ತು ಗೃಹೊಪಯೋಗಿ

ಉಪಕರಣಗಳತಂಹ ವಿಶಾಲ ಶ್ರೇಣಿಯಾದಂತ ವಿ ಶೇಷ ಕೊಡುಗೆಗಳನ್ನು ಪಡೆದುಕೊಳ್ಳಬಹುದು. ವಿವಿಧ ಲ್ಯಾಪ್‌ಟಾಪ್‌ಗಳು ರೂ. 16,999 ರಿಂದ ಆರಂಭವಾಗುತ್ತವೆ. ಮೊಬೈಲ್ ಅಲ್ಲದೇ ಎಲ್‌ಜಿ, ಸ್ಯಾಮ್‌ಸಂಗ್ ಮತ್ತು ವರ್ಲ್ಪೂಲ್‌ನಂತಹ ಪ್ರಮುಖ ಬ್ರಾಂಡ್‌ಗಳಿAದ ಫ್ರಾಸ್ಟ್ ಫ್ರೀ ರೆಫ್ರಿ ಜರೇರ‍್ಗಳೂ ಆಕರ್ಷಕ ಬೆಲೆಯಲ್ಲಿ ಲಭ್ಯವಿದೆ. ಗ್ರಾಹಕರು ತಮ್ಮ ಹತ್ತಿರದ ಸ್ಟೋರ್‌ಗಳಿಂದ ಇನ್‌ಸ್ಟಾಡೆಲಿವರಿ (3 ಗಂಟೆಗಳಿಗಿAತ ಕಡಿಮೆ ಅವಧಿಯಲ್ಲಿ ವತರಣೆ) ಮತ್ತು ಸ್ಟೋರ್ ಪಿಕ್ ಆಪ್ ಆಯ್ಕೆಗಳನ್ನು ಸಹ ಪಡೆಯಬಹುದು.
ರಿಲಯನ್ಸ್ ಡಿಜಿಟಲ್ ಬಗ್ಗೆ : ರಿಲಯನ್ಸ್ ಡಿಜಿಟಲ್ ಭಾರತದ ಅತಿದೂಡ್ಡ ಎಲೆಕ್ಟಾçನಿಕ್ಸ್ ಚಿಲ್ಲರೆ ವ್ಯಾಪಾರ ಸಂಸ್ಥೆಯಾಗಿದ್ದು. 800 ಕ್ಕೂ ಹೆಚ್ಚು ನಗರಗಳಲ್ಲಿ 460 ಕ್ಕೂ ದೂಡ್ಡ ಸ್ವರೂಪದ ರಿಲಯನ್ಸ್ ಡಿಜಿಟಲ್ ಸ್ಟೋರ್ ಹಾಗೂ 1800 ಕ್ಕೂ ಹೆಚ್ಚು ಮೈಜಿಯೋ ಸ್ಟೊರ‍್ಗಳನ್ನು ಹೊಂದಿದೆ. 300 ಕ್ಕೂ ಹೆಚ್ಚು ಅಂತರಾಷ್ಟಿçÃಯ ಮತ್ತು ರಾಷ್ಟಿçÃಯ ಬ್ರಾö್ಯಂಡ್ಗಳು ಮತ್ತು 5000 ಕ್ಕೂ ಅಧಿಕ ಉತ್ಬನ್ನ ಗಳನ್ನು ಉತ್ತಮ ಬೆಲೆಗೆ ಹೊಂದಿರುವ ರಿಲಯನ್ಸ್ ಡಿಜಿಟಲ್ ಗ್ರಾಹಕರಿಗೆ ತಮ್ಮ ಜೀವನ ಶೈಲಿಗೆ ಸರಿಯಾದ ತಂತ್ರಜ್ಞಾನ ಪರಿಹಾರ ಕಂಡುಕೊಳ್ಳಲು ಸಹಾಯ ಮಾಡುವ ಮಾದರಿಗಳ ದೂಡ್ಡ ಆಯ್ಕೆ ಹೊಂದಿದೆ.
Leave a Comment