• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಸ್ವಾತಂತ್ರೋತ್ಸವ : ರಿಲಯನ್ಸ್ ಡಿಜಿಟಲ್‌ನಲ್ಲಿ ಆಫರ್

August 13, 2021 by Deepika Leave a Comment

ಸ್ವಾತಂತ್ರೋತ್ಸವ ದಿನಾಚರಣೆ ಸಂದರ್ಭದಲ್ಲಿ ರಿಲಯನ್ಸ್ ಡಿಜಿಟಲ್ ಈಗ ನಡೆಸುತ್ತಿರುವ ಡಿಜಿಟಲ್ ಇಂಡಿಯಾ ಸೇಲ್‌ಅನ್ನು ಇನ್ನಷ್ಟು ವಿಶೇಷವಾಗಿಸಿದ್ದು ಗ್ರಾಹಕರಿಗೆ ಹೆಚ್ಚು ಸೇವೆ ನೀಡುತ್ತಿದೆ.

ಈ ಮಾರಾಟವು ಎಲ್ಲ ರಿಲಯನ್ಸ್ ಡಿಜಿಟಲ್. ಮೈ ಜಿಯೋ ಸ್ಟೋರ್ ಮತ್ತು https://www.reliancedigital.in/ ನಲ್ಲಿ ಲೈವ್ ಆಗಿದೆ. ಗ್ರಾಹಕರು ತತ್‌ಕ್ಷಣದಿಂದ ಅಗಸ್ಟ್ 16 ರವರೆಗೆ HDFC ಬ್ಯಾಂಕ್ ಕಾರ್ಡ್ಗಳು EMI ಮತ್ತು ವಹಿವಾಟುಗಳ ಮೂಲಕ 3000 ರೂ. ವ್ಯಾಪಾರ ಮಾಡಿದರೆ. ಶೇ 10ರಷ್ಟು ರಿಯಾಯಿತಿ ಪಡೆಯಬಹುದು.

ಹೆಚ್ಚಿನ ಖರೀದಿಗಳ ಮೇಲೆ ಈ ಪ್ರಯೋಜನಗಳ ಜೊತೆಗೆ, ಟಿವಿ, ಲ್ಯಾಪ್‌ಟಾಪ್‌ಗಳು, ಮೊಬೈಲ್ ಪೋನ್‌ಗಳು ಮತ್ತು ಗೃಹೊಪಯೋಗಿ

DIS HDFC 10 Instant Dicsount Carousel Banner 04 08 2021


ಉಪಕರಣಗಳತಂಹ ವಿಶಾಲ ಶ್ರೇಣಿಯಾದಂತ ವಿ ಶೇಷ ಕೊಡುಗೆಗಳನ್ನು ಪಡೆದುಕೊಳ್ಳಬಹುದು. ವಿವಿಧ ಲ್ಯಾಪ್‌ಟಾಪ್‌ಗಳು ರೂ. 16,999 ರಿಂದ ಆರಂಭವಾಗುತ್ತವೆ. ಮೊಬೈಲ್ ಅಲ್ಲದೇ ಎಲ್‌ಜಿ, ಸ್ಯಾಮ್‌ಸಂಗ್ ಮತ್ತು ವರ್ಲ್ಪೂಲ್‌ನಂತಹ ಪ್ರಮುಖ ಬ್ರಾಂಡ್‌ಗಳಿAದ ಫ್ರಾಸ್ಟ್ ಫ್ರೀ ರೆಫ್ರಿ ಜರೇರ‍್ಗಳೂ ಆಕರ್ಷಕ ಬೆಲೆಯಲ್ಲಿ ಲಭ್ಯವಿದೆ. ಗ್ರಾಹಕರು ತಮ್ಮ ಹತ್ತಿರದ ಸ್ಟೋರ್‌ಗಳಿಂದ ಇನ್‌ಸ್ಟಾಡೆಲಿವರಿ (3 ಗಂಟೆಗಳಿಗಿAತ ಕಡಿಮೆ ಅವಧಿಯಲ್ಲಿ ವತರಣೆ) ಮತ್ತು ಸ್ಟೋರ್ ಪಿಕ್ ಆಪ್ ಆಯ್ಕೆಗಳನ್ನು ಸಹ ಪಡೆಯಬಹುದು.

ರಿಲಯನ್ಸ್ ಡಿಜಿಟಲ್ ಬಗ್ಗೆ : ರಿಲಯನ್ಸ್ ಡಿಜಿಟಲ್ ಭಾರತದ ಅತಿದೂಡ್ಡ ಎಲೆಕ್ಟಾçನಿಕ್ಸ್ ಚಿಲ್ಲರೆ ವ್ಯಾಪಾರ ಸಂಸ್ಥೆಯಾಗಿದ್ದು. 800 ಕ್ಕೂ ಹೆಚ್ಚು ನಗರಗಳಲ್ಲಿ 460 ಕ್ಕೂ ದೂಡ್ಡ ಸ್ವರೂಪದ ರಿಲಯನ್ಸ್ ಡಿಜಿಟಲ್ ಸ್ಟೋರ್ ಹಾಗೂ 1800 ಕ್ಕೂ ಹೆಚ್ಚು ಮೈಜಿಯೋ ಸ್ಟೊರ‍್ಗಳನ್ನು ಹೊಂದಿದೆ. 300 ಕ್ಕೂ ಹೆಚ್ಚು ಅಂತರಾಷ್ಟಿçÃಯ ಮತ್ತು ರಾಷ್ಟಿçÃಯ ಬ್ರಾö್ಯಂಡ್ಗಳು ಮತ್ತು 5000 ಕ್ಕೂ ಅಧಿಕ ಉತ್ಬನ್ನ ಗಳನ್ನು ಉತ್ತಮ ಬೆಲೆಗೆ ಹೊಂದಿರುವ ರಿಲಯನ್ಸ್ ಡಿಜಿಟಲ್ ಗ್ರಾಹಕರಿಗೆ ತಮ್ಮ ಜೀವನ ಶೈಲಿಗೆ ಸರಿಯಾದ ತಂತ್ರಜ್ಞಾನ ಪರಿಹಾರ ಕಂಡುಕೊಳ್ಳಲು ಸಹಾಯ ಮಾಡುವ ಮಾದರಿಗಳ ದೂಡ್ಡ ಆಯ್ಕೆ ಹೊಂದಿದೆ.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Karnataka News, Trending, ಟೆಕ್ನಾಲಜಿ Tagged With: offer reliance digital, reliance digital, reliance digital independence offers, reliancedigital.in, ಈ ಮಾರಾಟವು ಎಲ್ಲ ರಿಲಯನ್ಸ್ ಡಿಜಿಟಲ್. ನಲ್ಲಿ ಲೈವ್ ಆಗಿದೆ. ಗ್ರಾಹಕರು ತತ್‌ಕ್ಷಣದಿಂದ ಅಗಸ್ಟ್ 16 ರವರೆಗೆ ಬ್ಯಾಂಕ್ ಕಾರ್ಡ್ಗಳು ಮತ್ತು ವಹಿವಾಟುಗಳ ಮೂಲಕ 3000 ರೂ. ವ್ಯಾಪಾರ ಮಾಡಿದರೆ. ಶೇ 10ರಷ್ಟು ರಿಯಾಯಿತಿ, ಡಿಜಿಟಲ್ ಇಂಡಿಯಾ ಸೇಲ್‌ಅನ್ನ, ತಂತ್ರೋತ್ಸವ ದಿನಾಚರಣೆ, ರಿಲಯನ್ಸ್ ಡಿಜಿಟಲ್

Explore More:

About Deepika

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,190 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...