ಶಿರಸಿ ಅಂಚೆ ವಿಭಾಗದಲ್ಲಿ ಅಂಚೆ ಜೀವವಿಮೆ ಹಾಗೂ ಗ್ರಾಮೀಣ ಅಂಚೆ ಜೀವವಿಮೆಯ ನೇರೆ ಏಜೆಂಟ್ಗಳಾಗಿ ಕಾರ್ಯನಿರ್ವಹಿಸಲು ಅರ್ಜಿ ಆಹ್ವಾನಿಸಲಾಗಿದೆ.

ಎಸ್ ಎಸ್ ಎಲ್ ಸಿ ವಿದ್ಯಾರ್ಹತೆ ಹೊಂದಿದೆ 18-50 ವರ್ಷದ ಒಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು. ನಿಗದಿತ ವೇತನ ನೀಡಲಾಗುವುದಿಲ್ಲ. ಪಡೆದುಕೊಂಡ ಪಾವತಿಗಳ ಮೇಲೆ ಕಮಿಷನ್ ನೀಡಲಾಗುವುದು. ಅಭ್ಯರ್ಥಿಯು ಬೇರೆ ಯಾವುದೇ ವಿಮಾ ಕಂಪನಿ. ಸಂಸ್ಥೆ ಸಂಘಗಳ ಏಜೆಂಟ್ ಆಗಿರಬಾರದು.
ಆಸಕ್ತರು ಸ್ವ- ವಿವರ ಎಸ್ ಎಸ್ ಎಲ್ ಸಿ ಅಂಕಪಟ್ಟಿ, ಅನುಭವ ಪ್ರಮಾಣಪತ್ರದ ಜೊತೆಗೆ ಆಗಸ್ಟ್ 17 ರಂದು ಮಧ್ಯಾಹ್ನ 2 ಗಂಟೆಗೆ ಶಿರಸಿಯ ಅಂಚೆ ಅಧೀಕ್ಷಕರ ಕಛೇರಿರಲ್ಲಿ ಹಾಜರಿರಬೇಕು. ಹಚ್ಚಿನ ಮಾಹಿತಿಗಾಗಿ ಸಮೀಪದ ಅಂಚೆ ಕಛೇರಿ ಅಥವಾ www.postllifeinsurance.hive.in ಸಂಪರ್ಕಿಸಬಹುದು ಎಂದು ಶಿರಸಿಯ ಅಂಚೆ ಅಧೀಕ್ಷಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment