ಕಾರವಾರ : ಜಿಲ್ಲಾ ಮಹಿಳಾ ಮತ್ತು Pಮಕ್ಕಳ ಇಲಾಖೆಯು ಕಾರವಾರ ತಲೂಕು ವ್ಯಾಪ್ತಿಯಲ್ಲಿ ಬರುವ ಲಿಂಗತ್ವ ಅಲ್ಪಸಂಖ್ಯಾತ ಹಾಗೂ ಇತರೆ ಮಹಿಳಾ ಫಲಾನುಭವಿಗಳು ಉದ್ಯೋಗಿನಿ ಹಾಗೂ ಲಿಂಗತ್ವ ಅಲ್ಪಸಂಖ್ಯಾತ ಪುರ್ನವಸತಿ ಯೋಜನೆ ಅಡಿಯಲ್ಲಿ ಸಾಲ ಪಡೆಯಲು ಅರ್ಜಿ ಆಹ್ವಾನಿಸಿದೆ.
ಆಸಕ್ತರು ನಿಗದಿತ ನಮೂನೆಯಲ್ಲಿ ಸೆ.15 ರೊಳಗೆ ಸೂಕ್ತ ದಾಖಲೆಗಳೋಂದಿಗೆ ಅರ್ಜಿ ಸಲ್ಲಿಸಲು ಕೋರಿದೆ. ಉದ್ಯೋಗಿನ ಯೋಜನೆಯಡಿಯಲ್ಲಿ ಸಾಲ ಪಡೆಯಲು, ಅರ್ಜಿ ಸಲ್ಲಿಸಬಯಸುವ ಫಲಾನುಭವಿಗಳು ಮುಂಚಿತವಾಗಿ ಬ್ಯಾಂಕ್ನಿAದ ಸಾಲ ಮಂಜೂರಾತಿ (ಒಪ್ಪಿಗೆ ಪತ್ರ) ಪಡೆದು ನಂತರ ಅರ್ಜಿ ಪಡೆಯಬೇಕು. ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೊಜನಾ ಕಾರ್ಯಾಲಯ ಸಂಪರ್ಕಿಸಲು ತಿಳಿಸಿದೆ.
Leave a Comment