ಬೆಂಗಳೂರು : ರೆಟ್ಟನ ಪಟ್ಟಗೆಯಲ್ಲಿ 40 ಲಕ್ಷರೂ. ಮೌಲ್ಯದ ಮಾದಕದ್ರವ್ಯ ಬಚ್ಚಿಟ್ಟು ಜರ್ಮನಿಯಿಂದ ಅಂಚೆ ಮೂಲಕ ಬೆಂಗಳೂರಿಗೆ ಡ್ರಗ್ಸ್ ಪಾರ್ಸೆಲ್ ತರಿಸಿದ್ದ ಯುವತಿಯನ್ನು ರಾಷ್ಟಿçÃಯ ಮಾದಕ ದ್ರವ್ಯ ಪತ್ತೆ ದಳ (ಎನ್ಸಿಬಿ) ಅಧಿಕಾರಿಗಳು ಬಂಧಿಸಿದ್ದಾರೆ ಬೆಂಗಳೂರಿನ ಎಸ್. ಯೋಗಿತಾ (30) ಬಂಧಿತ 40 ಲಕ್ಷ ರೂ. ಎಂಡಿಎAಎ ಜಪ್ತಿ ಮಾಡಲಾಗಿದೆ. ಎಂದು ಎನ್ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ದ.ಆಪ್ರಿಕಾದ ಪೆಡ್ಲರ್ ಜತೆ ಸಂಪರ್ಕದಲ್ಲಿದ್ದ ಯೋಗಿತಾ ಜರ್ಮನಿಯಿಂದ 1 ಕೆ.ಜಿ. ಎಂಡಿಎAಎ ಖರೀದಿ ಮಾಡಿದಾಳೆ 500 ಗ್ರಾಂನAತೆ ಎರಡು ಪಾಕೆಟ್ ಡ್ರಗ್ಸ್ ಅನ್ನು ರಟ್ಟಿನ ಪೆಟ್ಟಿಗೆಯ ಎರಡೂ ಬದಿ ಬಿಚ್ಚಿಟ್ಟು ಅದರ ಒಳಗೆ ಕನ್ನಡಿ ಔಷಧ, ಪಾದ ಮಸಾಜ್ ಮಾಡುವ ಉಪಕರಣ ಟೇಬಲ್ ಟೆನಿಸ್ ಬ್ಯಾಟ್ ಜಾಕೊಲೇಟ್ ತುಂಬಿ ಅಂಚೆ ಮೂಲಕ ಬೆಂಗಳೂರಿಗೆ ಪಾರ್ಸೆಲ್ ಮಾಡಿದ್ದರು.

ಈ ಬಗ್ಗೆ ಜಪ್ತಿ ಮಾಡಲಾದ ಎಂಡಿಎAಎ ಮಾದಕದ್ರವ್ಯ.
ಸುಳಿವು ಪಡೆದ ಎನ್ಸಿಬಿ ಅಧಿಕಾರಿಗಳು ಎಲೆಕ್ಟಾçನಿಕ್ಸ್ ಸಿಟಿ ವಿದೇಶಿ ಅಂಚೆ ಕಚೇರಿ ಬಂದ ಪಾರ್ಸೆಲ್ ತಡೆ ಹಿಡಿದ್ದರು ಪಾರ್ಸೆಲ್ ಸ್ವೀಕರಿಸುವರ ಮೇಲೆ 3-4 ದಿನದಿಂದ ನಿರ್ಗಾವಹಿಸಿದ್ದು.
ಆ.26ರಂದು ಯುವತಿ ಪಾರ್ಸೆಲ್ ಪಡೆದಾಗ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾಳೆ. ಪಾರ್ಸೆಲ್ನಲ್ಲಿ ಪತ್ತೆಯಾದ ಮಾದಕ ದ್ರವ್ಯವನ್ನು ಜರ್ಮಿನಿಯಿಂದ ಆಪ್ರಿಕಾದ ಸ್ನೇಹಿತ ಕಳಿಹಿಸಿದ್ದಾನೆ, 3 ವರ್ಷಗಳಿಂದ ಡ್ರಗ್ಸ್ ದಂಧೆ ನಡೆಸುತ್ತಿದೇನೆ ಸಬ್ ಪೆಡ್ಲರ್ಗಳಿಗೆ ಮತ್ತು ರೇವ್ ಪಾಟೀಗಳಿಗೆ ಪೂರೈಕೆ ಮಾಡುತ್ತದೆ ಎಂದು ಯುವತಿ ಬಾಯ್ಬಿಟ್ಟಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Leave a Comment