ಭಾರತೀಯ ಕ್ರೀಡಾ ಪ್ರಧಿಕಾರವು 220 ಸಹಾಯಕ ತರಬೇತುದಾರರ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಭಾರತದೆಲ್ಲೆಡೆ ಎಸ್ ಎ ಐ ವಿಭಾಗಗಳಲ್ಲಿ ಪೊರ್ಣ ಸಮಯದ ಆಧಾರದ ಮೇಲೆ ಕೆಲಸ ಮಾಡಲು ಸಿದ್ಧರಿರುವ ಅರ್ಹ ಮತ್ತು ಅನುಭವಿ ಅಭ್ಯರ್ಥಿಗಳಿಂದ ಆನ್ಲೆöÊನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಒಟ್ಟು 220 ಹುದ್ದೆಗಳು
ಹುದ್ದೆಯ ವಿವರಗಳು : ಕಾಯ್ದಿರಿಸದ -90 ಹುದ್ದೆಗಳು,
ಒಬಿಸಿ -59 ಹುದ್ದೆಗಳು,
ಪರಿಶಿಷ್ಟ ಜಾತಿ-33,
ಆರ್ಥಿಕವಾಗಿ ಹಿಂದುಳಿದ -22,
ಪರಿಶಿಷ್ಟ ಪಂಗಡ-16,
ವಿದ್ಯಾರ್ಹತೆ : ಎಸ್ ಎ ಐ ನೇಮಕಾತಿ 2021ರ ಅಸಿಸ್ಟೆಂಟ್ ಕೋಚ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್ ಎ ಐ, ಎನ್ ಎಸ್ ಎನ್ ಐಎಸ್ ನಿಂದ ಅಥವಾ ಮಾನ್ಯತೆ ಪಡೆದ ಬೋರ್ಡ್ ಬೋರ್ಡ್/ ಸಂಸ್ಥೆ/ ವಿಶ್ವವಿದ್ಯಾಲಯದಿಂದ ತರಬೇತಿಯಲ್ಲಿ ಡಿಪ್ಲೋಮಾ ವಿದ್ಯಾರ್ಹತೆ ಜೊತೆಗೆ ಒಲಿಂಪಿಕ್/ ವಿಶ್ವಚಾಂಪಿಯನ್ ಶಿಪ್ ಅಥವಾ ಒಲಿಂಪಿಕ್/ಅAತರಾಷ್ಟಿçÃಯ ಭಾಗವಹಿಸುವಿಕೆ ಅಥವಾ ದ್ರೋಣಾಚಾರ್ಯ ಪ್ರಶಸ್ತಿ ವಚೇತರಾಗಿರಬೇಕು.
ವಯೋಮಿತಿ : ಅಭ್ಯರ್ಥಿಗಳು ಅಕ್ಟೋಬರ್ 10ರ ಅನ್ವಯ ಗರಿಷ್ಟ 40 ವರ್ಷ ವಯೋಮಿತಿಯನ್ನು ಮೀರಿರಬಾರದು.
ಅರ್ಜಿಸಲ್ಲಿಸಲು ಕೊನೆ ದಿನಾಂಕ : ಅಕ್ಟೋಬರ್ 10ರ ಸಂಚೆ 5 ಗಂಟೆಯವರೆಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.
ಆಯ್ಕೆ ಪ್ರಕ್ರಿಯೆ : ಆಯ್ಕೆ ಪ್ರಕ್ರಿಯೆಯು ಸಂದರ್ಶನದ ಮೂಲಕ ನಡೆಯಲಿದೆ. ಸಂದರ್ಶನದಲ್ಲಿ ನಿರ್ಧಿಷ್ಟ ವಿಷಯಗಳಲ್ಲಿ ಮೌಖಿಕ ಪರೀಕ್ಷೆ ನಡೆಸಲಾಗುವುದು.
ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆನ್ಲೈನ್ನಲ್ಲಿ ಅಧಿಕೃತ ವೆಬ್ ಸೈಟ್ http://www.sportsauthorityofindia.nic.in/sai/ ಗೆ ಬೇಟಿ ನೀಡಿ ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡವ ಮೂಲಕ ಅರ್ಜಿಯನ್ನು ಅಲ್ಲಿಸಬೇಕು.
job info; Join our whatsapp group
Leave a Comment