• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಮಾಲಿನ್ಯದಿಂದ ಅಯಸ್ಸು ಇಳಿಕೆ

September 2, 2021 by Deepika Leave a Comment

ನವದೆಹಲಿ : ವಾಯು ಮಾಲಿನ್ಯದಿಂದಾಗಿ ಶೇ. 40 ರಷ್ಟು ಭಾರತೀಯರ ಆಯಸ್ಸು ಬಂಬತ್ತು ವರ್ಷ ಕಡಿತಗೊಳ್ಳುವ ಸಂಭವವಿದೆ. ಅಮೆರಿಕಾದ ಅಧ್ಯಯನ ತಂಡವೊAದು ಈ ಕಳವಳಕಾರಿ ವರದಿಯನ್ನು ಬುಧುವಾರ ಬಿಡುಗಡೆ ಮಾಡಿದೆ.

ರಾಜಧಾನಿ ನವದೆಹಲಿ ಸಹಿತ ಕೇಂದ,್ರ ಪೂರ್ವ ಹಾಗೂ ಈಶಾನ್ಯ ಭಾರತದ ವಿಶಾಲ ಭಾಗಗಳಲ್ಲಿ ಮಾಲಿನ್ಯ ಮಟ್ಟ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. ಎಂದು ಷಿಕಾಗೊ ವಿಶ್ವವಿದ್ಯಾಲಯದ ಇಂಧನ ನೀತಿ ಸಂಸ್ಥೆ (ಇಪಿಐಸಿ-ಎಪಿಕ್) ತಿಳಿಸಿದೆ.

ಪರಿಸರ ಮಾಲುನ್ಯ ಭಾರತದ ಹೆಚ್ಚು ಭಾಗಗಳಿಗೆ ವಿಸ್ತರಿಸಿದೆ, ಮಾಲಿನ್ಯ ಮಟ್ಟವೂ ಏರಿಕೆಯಾಗಿದೆ ಎಂದು ವರದಿ ಹೇಳಿದೆ. ಅಪಾಯಕಾರಿ ಮಾಲಿನ್ಯ ಮಟ್ಟ ನಿಯಂತ್ರಿಸಲು 2019ರಲ್ಲಿ ಆರಂಭಿಸಿರುವ ಭಾರತದ ಆಷ್ಟಿçÃಯ ಶುದ್ಧ ವಾಯು ಕಾರ್ಯಕ್ರಮವನ್ನು (ಎನ್‌ಸಿಎಸಿ) ಎಪಿಕ್ ಶ್ಲಾಘಿಸಿದೆ. ಅತಿ ಹೆಚ್ಚು ಮಾಲಿನ್ಯ ಸಮಸ್ಯೆಯಿರುವ 102 ನಗರಗಳಲ್ಲಿ 2024ರ ಹೊತ್ತಗೆ ಮಾಲಿನ್ಯವನ್ನು ಶೇಕಡ 20ರಿಂದ 30ರಷ್ಟು ಇಳಿಸುವುದು ಎನ್‌ಸಿಎಸಿ ಗುರಿಯಾಗಿದೆ.

ಕೈಗಾರಿಕೆ ಹಾಗೂ ವಾಹನಗಳ ಜೊತೆಗೆ ಸೂಸುವಿಕೆಯನ್ನು ಕಡಿತಗೊಳಿಸುವ ಮೂಲಕ ಇದನ್ನು ಖಾತರಿಪಡಿಸಲಾಗುತ್ತದೆ.

ನವದೆಹಲಿ 2020ರಲ್ಲಿ ಸತತ ಮೊರನೇ ವರ್ಷವೂ ಜಗತ್ತಿನ ಅತ್ಯಂತ ಹೆಚ್ಚು ಮಲಿನ ರಾಜಧಾನಿ ಎಂಬ ಜುಖ್ಯಾತಿಗೆ ಪತವಾಗಿತು. ಶ್ವಾಸಕೋಶಕ್ಕೆ ಹಾನಿ ಮಾಡುವ ಗಾಳಿಯಿಂದ ಹರಡುವ ಪಿಎಂ 2.5 ಎಂಬ ಕಣಗಳ ಸಾಂದ್ರತೆಯ ಮಟ್ಟದ ಆಧಾರದಲ್ಲಿ ಗಾಳಿಯ ಗುಣಮಟ್ಟವನ್ನು ಸ್ವಿಸ್ ಸಂಸ್ಥೆ ಐಕ್ಯೂಏರ್ ಅಳೆಯುವತ್ತೆ ಕಳೆದ ವರ್ಷ ಲಾಕ್ ಡೌನ್ ಹೇರಿಕೆಯಿಂದಾಗಿ ನವದೆಹಲಿಯ 2 ಕೋಟಿ ನಿವಾಸಿಗಳು ಬೇಸಿಗೆಯಲ್ಲಿ ಶುದ್ಧ ಗಾಳಿ ಸೇವಿಸುವ ಬಾಗ್ಯ ಪಡೆದಿದ್ದರು.

ಎಲ್ ಪಿಜಿ 25 ರೂ.ತುಟ್ಟಿ

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, International News Tagged With: .ಬುಧುವಾರ ಬಿಡುಗಡೆ ಮಾಡಿದೆ, ಅಮೆರಿಕಾದ ಅಧ್ಯಯನ ತಂಡವೊAದು, ವಾಯು ಮಾಲಿನ್ಯ, ಶೇ. 40 ರಷ್ಟು ಭಾರತೀಯರ ಆಯಸ್ಸು ಬಂಬತ್ತು ವರ್ಷ ಕಡಿತಗೊಳ್ಳುವ ಸಂಭವವಿದೆ

Explore More:

About Deepika

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,062 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar