ನವದೆಹಲಿ : ಆ್ಯಪ್ ಪಾವತಿ ವಿಚಾರದಲ್ಲಿ ಮಾಹಿತಿ ತಂತ್ರಜ್ಞಾನ ದಿಗ್ಗಜ ಆ್ಯಪಲ್ ವಿರುದ್ಧ ಭಾರತದಲ್ಲಿ ವಿಶ್ವಾಸ ದ್ರೋಹದ ಒಂದು ಪ್ರಕರಣ ದಾಖಲಾಗಿದೆ. ಐರೋಪ್ಯ ಒಕ್ಕೂಟದಲ್ಲಿ ದಾಖಲಾಗಿರುವಂಥದ್ದೇ ಪ್ರಕರಣ ಇದಾಗಿದೆ.
ಪಾವತಿ ಡಿಜಿಟಲ್ ಕಂಟೆAಟ್ ವಿತರಣೆ ಮೇಲೆ ಶೇಕಡಾ 30ರಷ್ಟು ಇನ್-ಆ್ಯಪ್ ಶುಲ್ಕ ಹಾಗೂ ಇತರ ನಿರ್ಬಂಧಗಳ ವಿಚಾರದಲ್ಲಿ ಆ್ಯಪಲ್ ವಿರುದ್ಧ ಐರೋಪ್ಯ ಒಕ್ಕೂಟದಲ್ಲಿ ವಿಚಾರಣೆ ನಡೆಯುತ್ತದೆ.
ಭಾರತದಲ್ಲಿ ಅಷ್ಟೋಂದು ಪ್ರಖ್ಯಾತವಲ್ಲದ ಚಿಕ್ಕ ಕಂಪನಿಯೊAದು ಭಾರತದ ಸ್ಫರ್ಧಾ ಆಯೋಗದಿಂದ (ಸಿಸಿಐ) ಕೇಸ್ ದಾಖಲಿಸಿದೆ. 30% ಶುಲ್ಕ ವಿಧಿಸುವುದರಿಂದ ಸ್ಪರ್ಧೇ ನಡೆಸಲು ಕಷ್ಟವಾಗುತ್ತದೆ. ಆ್ಯಪ್ ಅಭಿವೃದ್ಧಿಪಡಿಸುವವರು ಹಾಗೂ ಗ್ರಾಹಕರಿಗೆ ಹೊರೆಯಾಗುತ್ತದೆ ಎನ್ನುವುದು ದೂರುದಾರ ಕಂಪನಿಯ ವಾದವಾಗಿದೆ.
ಮಾರುಕಟ್ಟೆ ಪ್ರದೇಶಕ್ಕೆ ಕೂಡ ಅಡ್ಡಿಯಾಗುತ್ತದೆ. ಎಂದಿದೆ. ಸಿಸಿಐ ಮುಂದಿನ ವಾರಗಳಲ್ಲಿ ಈ ಪ್ರಕರಣವನ್ನು ಪರಶೀಲಿಸಲಿದೆ. ಈ ವಿಚಾರದಲ್ಲಿ ವಿಸ್ತೃತ ತನಿಳೆ ನಡೆಸುವಂತೆ ಅದು ತನ್ನ ತನಿಖಾ ಸಂಸ್ಥೆಗೆ ಆದೇಶಿಸುವ ನಿರೀಕ್ಷೆಯಿದೆ.
Leave a Comment