ಸಿದ್ದಾಪುರ : ತಾಲೂಕಿನ ಇಟಗಿ ಹತ್ತಿರದ ಹೊನ್ನೆಮಡಿಕೆಯ ಗಜಾನನ ಚಿದಂಬರ ಹೆಗಡೆ ಇವರು ಸಾಕಿದ ಗೋರ್ ತಳಿಯ ಆಕಳು ಗುರುವಾರ ಅವಳಿ ಗಂಡು ಕರುಗಳಿಗೆ ಜನ್ಮ ನೀಡಿದ್ದು ತಾಯಿ ಹಾಗೂ ಕರುಗಳು ಕ್ಷೇಮದಿಂದಿರುವುದಾಗಿ ತಿಳಿದುಬಂದಿದೆ

Daily Updated Canara News
ಸಿದ್ದಾಪುರ : ತಾಲೂಕಿನ ಇಟಗಿ ಹತ್ತಿರದ ಹೊನ್ನೆಮಡಿಕೆಯ ಗಜಾನನ ಚಿದಂಬರ ಹೆಗಡೆ ಇವರು ಸಾಕಿದ ಗೋರ್ ತಳಿಯ ಆಕಳು ಗುರುವಾರ ಅವಳಿ ಗಂಡು ಕರುಗಳಿಗೆ ಜನ್ಮ ನೀಡಿದ್ದು ತಾಯಿ ಹಾಗೂ ಕರುಗಳು ಕ್ಷೇಮದಿಂದಿರುವುದಾಗಿ ತಿಳಿದುಬಂದಿದೆ

Table of Contents
Toggle
Leave a Comment