ಕಾರವಾರ : ಕೇಂದ್ರ ಚುನಾವಣಾ ಆಯೋಗವು ಮತದಾರರ ಅನಕಾಲಕ್ಕಾಗಿ “ವೋಟರ್ ಹೆಲ್ಪ್ ಲೈನ್’ ಎಂಬ ಆಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿದ್ದು, ಗೂಗಲ್ ಪ್ಲೇ ಸ್ಟೋರ್ನಲ್ಲಿ ಆಪ್ಲಿಕೇಶನ್ ಲಭ್ಯವಿರುತ್ತದೆ.

ಮತದಾರರು ತಮ್ಮ ಚುನಾವಣಾ ಗುರುತಿನ ಚೀಟಿ ಹಾಗೂ ಮೊಬೈಲ್ ಸಂಖ್ಯೆಯ ಮೂಲಕ ಲಾಗಿನ್ ಅಗಿ ಬಳಿಕ ಮಾಡಬಹುದಾಗಿದೆ. ಇ-ಎಪಿಕ್ ಡೌನ್ಲೋಡ್.
ಮತದಾರರ ನೋಂದಣ, ಚುನಾವಣೆಗಳ ಇನ್ನಿತರ ಮಾಹಿತಿಯು ವೋಟರ್ ಹೆಲ್ಪ್ ಲೈನ್ ಆ್ಯಪ್ ನಲ್ಲಿ ಲಭ್ಯವಿದೆ. ಸಾರ್ವಜನಿಕರು ಇದರ ಪ್ರಯೋಜನೆ ಪಡೆಯಬೇಕೆಂದು ತಹಶೀಲ್ದಾರ್ ಎನ್.ಎಫ್ ನರೋನಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
https://play.google.com/store/apps/details?id=com.eci.citizen&hl=en
Leave a Comment